ಆಲ್ ಇಂಗ್ಲೆಂಡ್ ಓಪನ್: ಸೆಮಿಫೈನಲ್ ನಲ್ಲಿ ಸಿಂಧುಗೆ ಸೋಲು

ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ಸ್ ನಲ್ಲಿ ಭಾರತದ ಸ್ಫೂರ್ತಿದಾಯಕ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೋಲು ಕಂಡಿದ್ದಾರೆ. ವಿಶ್ವ ಚಾಂಪಿಯನ್ ಸಿಂಧು  ಥಾಯ್ಲೆಂಡ್​ನ ಪಾರ್ನ್‌ಪಾವೀ ಚೊಚುವಾಂಗ್  ಗೆ ಮಣಿದು ಟೂರ್ನಿಯಿಂದ ಹೊರನಡೆದಿದ್ದಾರೆ.

Published: 21st March 2021 08:29 AM  |   Last Updated: 21st March 2021 08:43 AM   |  A+A-


ಪಿ.ವಿ ಸಿಂಧು

Posted By : Raghavendra Adiga
Source : PTI

ಬರ್ಮಿಂಗ್ ಹ್ಯಾಮ್: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ಸ್ ನಲ್ಲಿ ಭಾರತದ ಸ್ಫೂರ್ತಿದಾಯಕ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೋಲು ಕಂಡಿದ್ದಾರೆ. ವಿಶ್ವ ಚಾಂಪಿಯನ್ ಸಿಂಧು  ಥಾಯ್ಲೆಂಡ್​ನ ಪಾರ್ನ್‌ಪಾವೀ ಚೊಚುವಾಂಗ್  ಗೆ ಮಣಿದು ಟೂರ್ನಿಯಿಂದ ಹೊರನಡೆದಿದ್ದಾರೆ.

43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 17-21 9-21 ಅಂತರದಿಂದ ಸೋಲುಂಡರು.

ಸಿಂಧು ಪಂದ್ಯಾವಳಿಯ 2018 ರ ಆವೃತ್ತಿಯಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಸಹ ಸೋ;ಲು ಕಂಡಿದ್ದರು.

ಐದನೇ ಶ್ರೇಯಾಂಕದ ಸಿಂಧು ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಮೂರನೇ ಶ್ರೇಯಾಂಕದ ಅಕಾನೆ ಯಮಗುಚಿ ವಿರುದ್ಧ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ಸ್ ಸುತ್ತು ಪ್ರವೇಶಿಸಿದ್ದರು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp