
ಪೆಂಗ್ ಶುವಾಯಿ
ಬೀಜಿಂಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾಗೆ ಮುಖಭಂಗ ಉಂಟುಮಾಡಿದ್ದ ಟೆನ್ನಿಸ್ ತಾರೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ತಿರುವು ದೊರೆತಿದೆ.
ಇದನ್ನೂ ಓದಿ: ಚೀನಾದ ಸಾಲದ ಉರುಳಿನಿಂದ ಶ್ರೀಲಂಕಾ ತನ್ನನ್ನು ತಾನು ಕಾಪಾಡಿಕೊಳ್ಳಬೇಕು: ಜಾಗತಿಕ ಸಮೀಕ್ಷಾ ಸಂಸ್ಥೆ ಸಲಹೆ
ಸಂತ್ರಸ್ತೆ ಚೀನಾದ ಟೆನ್ನಿಸ್ ತಾರೆ ಪೆಂಗ್ ಶುವಾಯಿ ತಾವು ಚೀನಾ ಸರ್ಕಾರದ ಪ್ರಭಾವಿ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿಯೇ ಇಲ್ಲ ಎಂದಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಚೀನಾ ಒಲಿಂಪಿಕ್ಸ್ ರಾಜಕೀಯ: ಪೊಲೆಂಡ್, ಪಾಕ್ ನಾಯಕರನ್ನು ಭೇಟಿ ಮಾಡಿದ ಶಿ ಜಿನ್ಪಿಂಗ್
ಚೀನಾದ ಪ್ರಭಾವಿ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಕೆಲಸ ಸಮಯದಲ್ಲಿ ಪೆಂಗ್ ಶುವಾಯಿ ನಾಪತ್ತೆಯಾಗಿದ್ದರು.
ಇದನ್ನೂ ಓದಿ: ವಿಶ್ವಸಂಸ್ಥೆ: ರಷ್ಯಾ-ಯುಕ್ರೇನ್ ಗಡಿ ವಿವಾದದ ಬಗ್ಗೆ ಅಂತರ ಕಾಯ್ದುಕೊಂಡ ಭಾರತ
ಅವರ ಇರುವಿಕೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದ ಸೃಷ್ಟಿಯಾಗಿತ್ತು. ನಂತರ ವಿಡಿಯೊವೊಂದರಲ್ಲಿ ಕಾಣಿಸಿಕೊಂಡು ತಾವು ಮನೆಯಲ್ಲಿಯೇ ಇರುವುದಾಗಿ ಪೆಂಗ್ ಶುವಾಯಿ ಹೇಳಿದ್ದು ಸುದ್ದಿಯಾಗಿತ್ತು.
ಇದನ್ನೂ ಓದಿ: ಪಾಕಿಸ್ತಾನದ ಕ್ರೂರಿ ಡಿಕ್ಟೇಟರ್ ಜಿಯಾ ಉಲ್ ಹಕ್ ಕೂಡಾ ಲತಾ ಮಂಗೇಶ್ಕರ್ ಫ್ಯಾನ್