ಅಡಿಲೇಡ್ ಟೆನ್ನಿಸ್ ಪಂದ್ಯಾವಳಿ: ರೋಹನ್ ಬೋಪಣ್ಣ- ರಾಮ್ ಕುಮಾರ್ ಜೋಡಿ ಸೆಮಿಫೈನಲ್ಸ್ ಪ್ರವೇಶ
ಅಡಿಲೇಡ್ ಅಂತರಾಷ್ಟ್ರೀಯ 1 ATP ಪಂದ್ಯಾವಳಿಯಲ್ಲಿ, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ- ರಾಮ್ ಕುಮಾರ್ ಜೋಡಿ ಸೆಮಿಫೈನಲ್ಸ್ ಪ್ರವೇಶಿಸಿದೆ.
Published: 07th January 2022 04:22 PM | Last Updated: 07th January 2022 05:32 PM | A+A A-

ಬೋಪಣ್ಣ- ರಾಮ್ ಕುಮಾರ್
ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಅಡಿಲೇಡ್ ಅಂತರಾಷ್ಟ್ರೀಯ 1 ATP ಪಂದ್ಯಾವಳಿಯಲ್ಲಿ, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ- ರಾಮ್ ಕುಮಾರ್ ಜೋಡಿ ಸೆಮಿಫೈನಲ್ಸ್ ಪ್ರವೇಶಿಸಿದೆ.
ಇದನ್ನೂ ಓದಿ: ಟೆನಿಸ್ ಆಟಗಾರ ಜೊಕೊವಿಚ್ ವೀಸಾ ರದ್ದು: ಸಂಚಲನ ಮೂಡಿಸಿದ ಆಸ್ಟ್ರೇಲಿಯ ಸರ್ಕಾರದ ನಿರ್ಧಾರ
ಬೋಪಣ್ಣ- ರಾಮ್ ಕುಮಾರ್ ಜೋಡಿ ಫ್ರಾನ್ಸ್ ನ ಬೆಂಜಮಿನ್- ಹ್ಯೂಗೊ ಜೋಡಿಯನ್ನು ನೇರ ಸೆಟ್ ಗಳಿಂದ ಪರಾಭವಗೊಳಿಸಿ ಸೆಮೀಸ್ ಪ್ರವೇಶಿಸಿದೆ.
ಇದನ್ನೂ ಓದಿ: ಟಾಪ್ 10 ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಗೆ ಸ್ಥಾನ
ಇದೇ ಮೊದಲ ಬಾರಿಗೆ ಏಟಿಪಿ ಪಂದ್ಯಾವಳಿಯಲ್ಲಿ ಬೋಪಣ್ಣ- ರಾಮ್ ಕುಮಾರ್ ಜೊತೆಯಾಗಿ ಆಡುತ್ತಿದ್ದಾರೆ.
ಇದನ್ನೂ ಓದಿ: ವಿಶ್ವದ ಟಾಪ್ 3 ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್