ಇಂಡಿಯಾ ಓಪನ್ ಸೆಮಿಫೈನಲ್: ಥಾಯ್ಲಾಂಡ್ ಆಟಗಾರ್ತಿ ವಿರುದ್ಧ ಪಿವಿ ಸಿಂಧು ಸೋಲು
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಥಾಯ್ಲಾಂಡ್ ಆಟಗಾರ್ತಿ ಸುಪಾನಿಡಾ ಕತೆಥಾಂಗ್ ವಿರುದ್ಧ ಸೋಲು ಅನುಭವಿಸಿದ್ದಾರೆ.
Published: 15th January 2022 08:50 PM | Last Updated: 17th January 2022 01:13 PM | A+A A-

ಪಿವಿ ಸಿಂಧು
ನವದೆಹಲಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಥಾಯ್ಲಾಂಡ್ ಆಟಗಾರ್ತಿ ಸುಪಾನಿಡಾ ಕತೆಥಾಂಗ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ 33ನೇ ಶ್ರೇಯಾಂಕಿತೆ ಸುಪಾನಿಡಾ ಅವರು ಅಗ್ರ ಶ್ರೇಯಾಂಕಿತೆ ಪಿವಿ ಸಿಂಧುರನ್ನು 21-14 13-21 21-10 ಸೆಟ್ ಗಳಿಂದ ಪರಾಭವಗೊಳಿಸಿದ್ದಾರೆ.