Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mandate not in your favour, you are attempting backdoor entry to grab power, says Siddaramaiah

ನಮ್ಮ ಶಾಸಕರ ಬೆಂಬಲವಿಲ್ಲದೆ ನೀವು ಸಿಎಂ ಆಗಲು ಸಾಧ್ಯವೆ?: ಬಿಎಸ್ ವೈಗೆ ಸಿದ್ದರಾಮಯ್ಯ ಪ್ರಶ್ನೆ

Rebel MLA

ವಿಚಾರಣೆಗೆ ಹಾಜರಾಗದಿದ್ದರೆ ಕಠಿಣ ಕ್ರಮ: ರೆಬೆಲ್ ಶಾಸಕರಿಗೆ ಸ್ಪೀಕರ್ ನೋಟಿಸ್

In a first, Andhra Pradesh Government reserves 75 per cent private jobs for locals

ಸ್ಥಳೀಯರಿಗೇ ಶೇ.75ರಷ್ಟು ಉದ್ಯೋಗ ಮೀಸಲು; ಆಂಧ್ರ ಪ್ರದೇಶ ಸರ್ಕಾರದ ಕ್ರಾಂತಿಕಾರಿ ನಡೆ!

Telangana: KCR announces Rs 10 lakh each to 2000 families of his native village

ತೆಲಂಗಾಣ: ಹುಟ್ಟೂರಿನ 2 ಸಾವಿರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಘೋಷಿಸಿದ ಕೆಸಿಆರ್

ವೈದ್ಯರು ಮೃತಳೆಂದು ಘೋಷಿಸಿದ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಹೊರಟಾಗ ಕಣ್ಣು ಬಿಟ್ಟಳು!

ಕೊಪ್ಪಳ: ವೈದ್ಯರು ಮೃತಳೆಂದು ಘೋಷಿಸಿದ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಹೊರಟಾಗ ಕಣ್ಣು ಬಿಟ್ಟಳು!

Lasith Malinga

ಯಾರ್ಕರ್ ಸ್ಪೆಷಲಿಸ್ಟ್ ಮಲಿಂಗಾ ನಿವೃತ್ತಿಗೆ ಡೇಟ್ ಫಿಕ್ಸ್!

`ಕಾಣದಂತೆ ಮಾಯವಾದನು’ ಚಿತ್ರದ ದೃಶ್ಯ

`ಕಾಣದಂತೆ ಮಾಯವಾದನು’ ಚಿತ್ರಕ್ಕೊಂದು ಟ್ಯಾಗ್‍ಲೈನ್ ಕೊಡಿ, 50 ಸಾವಿರ ಗೆಲ್ಲಿ!

ಸಂಗ್ರಹ ಚಿತ್ರ

ಫೇಸ್‌ಬುಕ್ ಲೈವ್‌ ಮಾಡಿ ಜಾಲಿ ರೈಡ್: ಸವಾರ ದುರ್ಮರಣ, ಮತ್ತೋರ್ವನ ಸ್ಥಿತಿ ಗಂಭೀರ!

ಲಕ್ಷ್ಮಿ ವಿಲಾಸ್ ಬ್ಯಾಂಕ್

ಬೆಂಗಳೂರು: ವಿದ್ಯಾರ್ಥಿಯ ಖಾತೆಯಿಂದ 81 ರೂ. ಕಡಿತಗೊಳಿಸಿದ ಬ್ಯಾಂಕಿಗೆ 6 ಸಾವಿರ ರೂ. ದಂಡ!

ಸಂಗ್ರಹ ಚಿತ್ರ

ನೆಲಮಂಗಲ: 12 ವರ್ಷಗಳ ನೋವು, ಮಕ್ಕಳು ಆಗುತ್ತೆ ಎಂದು ನಂಬಿ ಮಾತ್ರೆ ನುಂಗಿ ಪತಿ ಸಾವು, ಪತ್ನಿ ಅಸ್ವಸ್ಥ!

Toilet in Madhya Pradesh anganwadi serves as midday meal kitchen due to lack of space

ಅಂಗನವಾಡಿ ಮಕ್ಕಳ ಬಿಸಿಯೂಟಕ್ಕಾಗಿ ಅಡಿಗೆಮನೆಯಾಗಿ ಬದಲಾದ ಶೌಚಾಲಯ!

Amboli waterfall

ಮುಂಗಾರು ಮಳೆಗೆ ಮೈದುಂಬಿಕೊಂಡ ಅಂಬೋಲಿ ಜಲಪಾತ!

Casual Photo

'ಗೇಮಿಂಗ್' ಗೀಳಿನಿಂದ ಹೊರಬರುವುದು ಹೇಗೆ?

ಮುಖಪುಟ >> ಕ್ರೀಡೆ

ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್: ಮೊದಲ ಸುತ್ತಲ್ಲೇ ಸಿಂಧೂಗೆ ಸೋಲು, ಎರಡನೇ ಸುತ್ತಿಗೆ ಸಾಯ್ ಪ್ರಣೀತ್

PV Sindhu

ಪಿವಿ ಸಿಂಧೂ

ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧೂ ಮೊದಲ ಸುತ್ತಿನಲ್ಲೇ ಸೋತು ಹಿಂದೆ ಸರಿದಿದ್ದಾರೆ. ಇನ್ನೊಂದೆಡೆ ಪುರುಷರ ವಿಭಾಗದಲ್ಲಿ ಸಾಯ್ ಪ್ರಣೀತ್ ಎರಡನೇ ಸುತ್ತು ಪ್ರವೇಶಿಸಲು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕೊರಿಯಾ ಎದುರಾಳಿ ಸುಂಗ್ ಜಿ ಹ್ಯೂನ್ ವಿರುದ್ಧ  16-21, 22-20, 18-21ಸೆಟ್ ಗಳಿಂದ ಸಿಂಧೂ ಪರಾಜಿತರಾಗಿದ್ದಾರೆ. ಇದು ಸುಂಗ್ ಜಿ ಎದುರಲ್ಲಿ ಸಿಂಧೂ ಸೋಲುಣ್ಣುತ್ತಿರುವುದು ಎರಡನೇ ಬಾರಿಯಾಗಿದ್ದು ಇದಕ್ಕೆ ಮುನ್ನ ಕಳೆದ ವರ್ಷ ಹಾಂಗ್ ಕಾಂಗ್ ಓಪನ್ ಪಂದ್ಯಾವಳಿಯಲ್ಲಿ ಸಹ ಸಿಂಧೂ ಕೊರಿಯಾ ಆಟಗಾರ್ತಿಗೆ ಮಣಿಡೀಡ್ಡಾೠ.

ಸಿಂಧೂ, ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಅವರ ಕೋಚ್ ಆಗಿರುವ  ಪುಲ್ಲೆಲಾ ಗೋಪಿಚಂದ್ 2001ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆಗಿದ್ದು ಹೊರತುಪಡಿಸಿದರೆ ಇದುವರೆಗೆ ಯಾವೊಬ್ಬ ಭಾರತೀಯನೂ ಪ್ರಶಸ್ತಿ ಜಯಿಸಿಲ್ಲ. ಈ ಬಾರಿ ಸಿಂಧೂ ಸಹ ಮೊದಲ ಸುತ್ತಲ್ಲೇ ಹೊರಬಿದ್ದು ಭಾರತೀಯರ ಭರವಸೆಗೆ ಮತ್ತೆ ತಣ್ಣೀರೆರಚಿದ್ದಾರೆ.

ಪುರುಷರ ವಿಭಾಗದ ಪಂದ್ಯದಲ್ಲಿ ಭಾರತದ ಸಾಯ್ ಪ್ರಣೀತ್ ತನ್ನ ಎದುರಾಳಿ ಇನ್ನೋರ್ವ ಭಾರತೀಯ ಕ್ರೀಡಾಪಟು ಎಚ್ಎಸ್. ಪ್ರಣೋಯ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.52  ನಿಮಿಷಗಳ ಪಂದ್ಯದಲ್ಲಿ ಪ್ರಣೀತ್ 21-19, 21-19  ಸೆಟ್ ಗಳಿಂದ ಜಯ ಸಾಧಿಸಿದ್ದಾರೆ.
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : All England Championships, Sai Praneeth, PV Sindh, u ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ , ಪಿವಿ ಸಿಂಧೂ, ಸಾಯ್ ಪ್ರಣೀತ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS