Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Priyanka Gandhi Vadra

ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶ ಪೂರ್ವ ವಿಭಾಗ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

Dodge  Car

ಇದು ಸಿದ್ದಗಂಗಾ ಮಠದ ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಚ್ಚು ಮೆಚ್ಚಿನ ಕಾರು!

DCM Dr G Parameshwar with Siddaganga Shree(File photo)

ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ಗೈರು: ಡಿಸಿಎಂ ಪರಮೇಶ್ವರ್ ಟೀಕೆ

Minister Sa Ra Mahesh Pulls Up SP Divya Gopinath For Stopping Him During Siddaganga Seer

ತುಮಕೂರು ಎಸ್ ಪಿಗೆ ಸಚಿವ ಸಾ.ರಾ.ಮಹೇಶ್ ಅವಾಜ್, ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ

Home minister M B Patil in press meet

ಅಗತ್ಯಬಿದ್ದರೆ ಶಾಸಕ ಗಣೇಶ್ ರೌಡಿ ಶೀಟರ್ ಪಟ್ಟಿಗೆ;ಗೃಹ ಸಚಿವ ಎಂ ಬಿ ಪಾಟೀಲ್

CM H D Kumaraswamy(File photo)

ಈಗಲ್ಟನ್ ರೆಸಾರ್ಟ್ ನಲ್ಲಿ ಸಣ್ಣ ಅಚಾತುರ್ಯ ನಡೆದಿರುವುದು ನಿಜ-ಸಿಎಂ ಕುಮಾರಸ್ವಾಮಿ

G Parameshwara

ಇಂತ ಕೀಳು ಮಟ್ಟದ ರಾಜಕಾರಣ ಎಂದು ನೋಡಿಲ್ಲ: ಕಾಂಗ್ರೆಸ್ ಶಾಸಕರ ಹೊಡೆದಾಟ ಕುರಿತು ಪರಮೇಶ್ವರ್

Janhvi Kapoor

ಜಾಹ್ನವಿಗೆ ಕಿಚಾಯಿಸಿದ ಛಾಯಾಗ್ರಾಹಕನಿಗೆ ಶ್ರೀದೇವಿ ಪುತ್ರಿ ಕೊಟ್ಟ ಪ್ರತ್ಯುತ್ತರ!

Anand Singh  And  MLA J N Ganesh

ಶಾಸಕರ ಹೊಡೆದಾಟ: ಬಿಜೆಪಿಯಿಂದ ಶಾಸಕರನ್ನು ರಕ್ಷಿಸಿಕೊಳ್ಳಲು ಹೋದ ಕಾಂಗ್ರೆಸ್ ತಾನೇ ಹಳ್ಳಕ್ಕೆ ಬಿದ್ದಿತೆ?

Representational image

ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಗೆ ಬೆಂಬಲವಿಲ್ಲ: ಜಿಜೆಎಂ

Representational image

ಬೆಂಗಳೂರು; ವಿದ್ಯಾರ್ಥಿನಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಶಿಕ್ಷಕ ಬಂಧನ

President Kovind confers Pradhan Mantri Rashtriya Bal Puraskar to 26 children

ಕರ್ನಾಟಕದ 7 ಮಕ್ಕಳು ಸೇರಿ 26 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಗೌರವ

Sanjita Chanu

ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಒಡತಿ ಸಂಜಿತಾ ಚಾನು ಮೇಲಿನ ನಿಷೇಧ ತೆರವು

ಮುಖಪುಟ >> ಕ್ರೀಡೆ

ಸ್ಕೀಯಿಂಗ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಆಂಚಲ್, ಹಿಮಾಚಲ ಪ್ರದೇಶ ಸರ್ಕಾರದಿಂದ 5 ಲಕ್ಷ ಬಹುಮಾನ

ಸ್ಕೀಯಿಂಗ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಆಂಚಲ್ ಗೆ ಪ್ರಧಾನಿ ಶ್ಲಾಘನೆ
Aanchal Thakur

ಆಂಚಲ್ ಠಾಕೂರ್

ನವದೆಹಲಿ: ಹಿಮಾಚಲ ಪ್ರದೇಶದ ಮನಾಲಿ ಮೂಲದ ಆಂಚಲ್ ಠಾಕೂರ್ ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಆಕೆ ಈ ಸಾಧನೆ ಮಾಡಿದ ಭಾರತದ ಪ್ರಥಮ ಸ್ಪರ್ಧಿ ಎನಿಸಿದ್ದಾರೆ.

ಹಿಮಪ್ರದೇಶಗಳಲ್ಲಿ ನಡೆಯುವ ಸಾಹಸ ಕ್ರೀಡೆ ಇದಾಗಿದ್ದು 21 ವರ್ಷದ ಆಂಚಲ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಪದಕ ಗಳಿಸಿದ್ದಾರೆ. 

ಭಾರತ ವಿಂಟರ್ ಗೇಮ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ರೋಶನ್ ಠಾಕೂರ್ ಅವರ ಪುತ್ರಿಯಾದ ಆಂಚಲ್ ಈ ಸಾಧನೆ ಹಿಂದೆ ಸಾಕಷ್ಟು ಶ್ರಮ ಅಡಗಿದೆ. ಈಕೆ ತನ್ನ ಸೋದರಮಾವ ಒಲಂಪಿಯನ್ ಹೀರಾ ಲಾಲ್ ಅವರಿಂದ ತರಬೇತಿ ಪಡೆದಿದ್ದರು.  ಇದಕ್ಕೂ ಮುನ್ನ 2012ರಲ್ಲಿ ಆಸ್ಟ್ರಿಯಾದಲ್ಲಿ ನಡೆದ ವಿಂಟರ್ ಯೂತ್ ಒಲಂಪಿಕ್ ಗೇಮ್ಸ್ ನಲ್ಲಿ ಭಾಗವಹಿಸಿದ್ದ ಆಂಚಲ್ ಅಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ಆಂಚಲ್ ಸಾಧನೆಗೆ ಪ್ರಧಾನಿ ಶ್ಲಾಘನೆ
ಆಂಚಲ್ ಠಾಕೂರ್ ಅವರ ಈ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು  "ವೆಲ್ ಡನ್ ಆಂಚಲ್, ನಿಮ್ಮ ಸಾಧನೆಯಿಂದ ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ. ನಿಮ್ಮ ಮುಂದಿನ ಪ್ರಯತ್ನಗಳಿಗೆಲ್ಲ ಜಯ ಲಭಿಸಲಿ" ಎಂದು ತಮ್ಮ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ 

ಇದೇ ವೇಳೆ ಸ್ಕೀಯಿಂಗ್ ನಲ್ಲಿ ಪದಕ ಗಳಿಸಿ ರಾಷ್ಟ್ರಕ್ಕೆ ಕೀರ್ತಿ ತಂದ ಅಂಚಲ್ ಗೆ ಹಿಮಾಚಲ ಪ್ರದೇಶ ಸರ್ಕಾರ ಐದು ಲಕ್ಷ ರೂ. ಬಹುಮಾನ ಘೊಷಿಸಿದೆ.

Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Aanchal Thakur, skiing , bronze medal, Manali, Prime Minister Narendra Modi, ಆಂಚಲ್ ಠಾಕೂರ್, ಸ್ಕೀಯಿಂಗ್, ಕಂಚಿನ ಪದಕ, ಮನಾಲಿ, ಪ್ರಧಾನಿ ನರೇಂದ್ರ ಮೋದಿ
English summary
In a major boost to India before the start of Winter Olympics in South Korea from February, 21-year old Aanchal Thakur created history on Tuesday by becoming the first Indian to win an international medal in skiing. The Manali resident grabbed a Bronze medal in the slalom race category at Alpine Ejder 3200 Cup organised by Skiing’s international governing body, Federation International de Ski (FIS) at the Palandoken Ski Centre, in Erzurum in Turkey.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS