Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Death toll in Sri Lanka bombings climbs to 359

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ; ಸಾವಿನ ಸಂಖ್ಯೆ 359ಕ್ಕೆ ಏರಿಕೆ

5 dead bodies shifted to Bengaluru who is deid in Sri Lanka bomb attack

ಶ್ರೀಲಂಕಾ ಸ್ಪೊಟ: ರಾಜ್ಯದ ಐವರ ಮೃತದೇಹ ಬೆಂಗಳೂರಿಗೆ

Bollywood actor Akshay Kumar interweving PM Narendra Modi

ಮಮತಾ ಬ್ಯಾನರ್ಜಿ ನನಗೆ ಪ್ರತಿವರ್ಷ ಕುರ್ತಾ, ಸ್ವೀಟ್ಸ್ ಕಳುಹಿಸುತ್ತಾರೆ, ವಿರೋಧ ಪಕ್ಷಗಳಲ್ಲಿ ಹಲವರು ಸ್ನೇಹಿತರಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

CID probes other angles in Raichur rape-murder case

ರಾಯಚೂರು: ಮಧು ಕೊಲೆಯ ಹಿಂದೆ 'ಪ್ರಭಾವೀ ಕುಟುಂಬ'ದ ವ್ಯಕ್ತಿ ಕೈವಾಡ, ಸಿಐಡಿ ತನಿಖೆಯಿಂದ ಬಹಿರಂಗ

CJI Ranjan Gogoi

ಸಿಜೆಐ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ತನಿಖೆಗೆ ನ್ಯಾ. ಬೊಬ್ಡೆ ನೇತೃತ್ವದ ಆಂತರಿಕ ಸಮಿತಿ

Voting for 2nd phase Karnataka Lok Sabha election ends; total voter turnout at 64.93

ಲೋಕಸಮರ 2019: ಕರ್ನಾಟಕದಲ್ಲಿ 2ನೇ ಹಂತದ ಮತದಾನ ಮುಕ್ತಾಯ, ಶೇ.65.29 ರಷ್ಟು ಮತದಾನ

Sandalwood Varanata Dr. Rajkumar

ವರನಟನ 90ನೇ ಜನ್ಮದಿನ: ಚಿತ್ರನಟರು,ರಾಜವಂಶಸ್ಥರಿಂದ ಅಣ್ನಾವ್ರ ನೆನೆಕೆ

TTV Dhinakaran

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಭೇಟಿ ಮಾಡಿದ ಟಿಟಿವಿ ದಿನಕರನ್

Pulwama attack martyr’s wife, mom fight in public

ದುಡ್ಡೇ ದೊಡ್ಡಪ್ಪ: ಬೀದಿಗೆ ಬಂತು ಪುಲ್ವಾಮಾ ದಾಳಿ ಹುತಾತ್ಮ ಯೋಧ ಗುರು ಕುಟುಂಬದ ಜಗಳ

CM H D Kumaraswamy

ಉಡುಪಿಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾದ ಸಿಎಂ

Ramesh Jarakijholi And Sathish jarakiholi

ರಮೇಶ್ ನನ್ನು ತಡೆಯದಿದ್ದರೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ: ಸತೀಶ್ ಜಾರಕಿಹೊಳಿ

ಸಂಗ್ರಹ ಚಿತ್ರ

ಭಾರತ ದಾಳಿ ಬಗ್ಗೆ ಮೊದಲೆ ಸೂಚನೆ ನೀಡಿತ್ತು, ನಮ್ಮಿಂದ ಲೋಪವಾಯಿತು: ಶ್ರೀಲಂಕಾ ಪ್ರಧಾನಿ

Swapna Barman

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಸ್ವಪ್ನಾ ಬರ್ಮನ್‌ಗೆ ರಜತ ಹಾರ, ಸಂಜೀವಿನಿಗೆ ಕಂಚು

ಮುಖಪುಟ >> ಪ್ರಧಾನ ಸುದ್ದಿ

ಸಂತಾಪ ಸಂತೋಷ ಸತ್ಯಾಗ್ರಹ

ಅಧಿವೇಶನ ದಿನ ಒಂದು
ಸದನದಲ್ಲೇ ಕುಳಿತು ಧರಣಿ ನಡೆಸುತ್ತಿರುವ ಬಿಎಸ್‌ವೈ

ಸದನದಲ್ಲೇ ಕುಳಿತು ಧರಣಿ ನಡೆಸುತ್ತಿರುವ ಬಿಎಸ್‌ವೈ

ಸುವರ್ಣ ವಿಧಾನಸೌಧ: ಎಂಇಎಸ್‌ನ ಮಹಾಮೇಳಾವ್ ಕಿರಿಕಿರಿ, ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ ನಡುವೆ ಬೆಳಗಾವಿಯಲ್ಲಿ ಆರಂಭವಾಗಿರುವ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದ ಮೊದಲ ದಿನ ಆಡಳಿತ ಮತ್ತು ಪ್ರತಿಪಕ್ಷಗಳ ಜಿದ್ದಾಜಿದ್ದಿ ನಡುವೆಯೂ ಜನರ ಸಮಸ್ಯೆಗಳ ಸಮಗ್ರ ಚರ್ಚೆಯ ನಿಟ್ಟಿನಲ್ಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಹೋರಾತ್ರಿ ಧರಣಿ , ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವಾಗ್ಯುದ್ಧದ ನಡುವೆಯೂ ಕಬ್ಬು ದರ ನಿಗದಿ ಗೊಂದಲ ಸೇರಿದಂತೆ ರೈತರ ಸಮಸ್ಯೆಗಳ ಕುರಿತ ಚರ್ಚೆ ಆರಂಭವಾಗಿದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಚರ್ಚೆಗೆ ಅವಕಾಶ ಸಿಕ್ಕು ಏನಾದರೂ ಪರಿಹಾರ ಕಂಡುಹಿಡಿಯಬಹುದು ಎಂಬ ನಿರೀಕ್ಷೆ ಮೂಡಿಸಿದೆ. ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಸಿಎನ್‌ಆರ್ ರಾವ್ ಹಾಗೂ ಸಚಿನ್ ತೆಂಡೂಲ್ಕರ್‌ಗೆ ಅಭಿನಂದನೆ, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯಕ್ಕೆ ಒಪ್ಪಿಗೆ ಬಳಿಕ ನಿಲುವಳಿ ಸೂಚನೆ ಕುರಿತು ಗದ್ದಲ ಆರಂಭವಾಯಿತು.

ಬಿಎಸ್‌ವೈ ಸವಾಲು!

ಸಂತಾಪ ಸೂಚನೆ ನಿರ್ಣಯ ಮಂಡನೆಯಾದ ಬಳಿಕ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ಧರ್ಮದ ಹೆಣ್ಣುಮಕ್ಕಳಿಗೂ ವಿಸ್ತರಿಸಬೇಕು ಮತ್ತು ಎಪಿಎಲ್ ಕಾರ್ಡ್‌ದಾರರಿಗೂ ಪಡಿತರ ವಿತರಿಸಬೇಕು ಎಂದು ಆಗ್ರಹಿಸಿ ವಿಧಾನಸಭೆಯೊಳಗೂ ಯಡಿಯೂರಪ್ಪ ಆರಂಭಿಸಿರುವ ಅಹೋರಾತ್ರಿ ಧರಣಿಯನ್ನು ವಾಪಸ್ ಪಡೆಯುವಂತೆ ಸ್ಪೀಕರ್, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು, ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ನಡೆಸಿದ ಪ್ರಯತ್ನ ವಿಫಲವಾಯಿತು. ಸ್ಪೀಕರ್ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡರೂ ಯಡಿಯೂರಪ್ಪ ತಮ್ಮ ನಿಲುವು ಬದಲಿಸಲು ಒಪ್ಪಲಿಲ್ಲ.

ಬೆಳಗಾವಿ ಅಧಿವೇಶನದ ಮತ್ತಷ್ಟು ಸುದ್ದಿಗಳು
Posted by: Srinivasamurthy

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS