Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
SC asks 11 states to take action against assault on Kashmiris

ಕಾಶ್ಮೀರಿಗಳ ಮೇಲಿನ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: 11 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಸಂಗ್ರಹ ಚಿತ್ರ

ಪುಲ್ವಾಮಾ ದಾಳಿ: ವಿಶ್ವಕಪ್‌ನಲ್ಲಿ ಪಾಕ್ ಜೊತೆ ಟೀಂ ಇಂಡಿಯಾ ಆಡಲ್ಲ.. ಕೇಂದ್ರದ ಸಂದೇಶಕ್ಕೆ ಬಿಸಿಸಿಐ ಓಕೆ?

Two Jaish terrorists arrested in Uttar Pradesh, both are from Jammu and Kashmir, says UP police

ಉತ್ತರ ಪ್ರದೇಶ: ಕಾಶ್ಮೀರ ಮೂಲದ ಇಬ್ಬರು ಜೈಶ್ ಇ ಮೊಹಮದ್ ಉಗ್ರರ ಬಂಧನ

UNSC Statement Condemning Pulwama Names Jaish, China Opposed It: Sources

ವಿಶ್ವಸಂಸ್ಥೆ: ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಹಿನ್ನಡೆ, ಭದ್ರತಾ ಮಂಡಳಿಯಲ್ಲಿ ಪುಲ್ವಾಮ ದಾಳಿಗೆ ತೀವ್ರ ಖಂಡನೆ

ಪ್ರಧಾನಿ ಮೋದಿ

ಪುಲ್ವಾಮಾ ದಾಳಿ; ಫೋಟೋಶೂಟ್ ನಿರತ ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ

Yashwant Sinha

ಫೋಟೋಶೂಟ್ ಮಾಡಿಸಿಕೊಳ್ಳೋ ಪ್ರಧಾನಿ ಬೇಡ! ಮೋದಿ ರಾಜೀನಾಮೆಗೆ ಯಶವಂತ್ ಸಿನ್ಹಾ ಒತ್ತಾಯ

Radhika Kumaraswamy

'ಭೈರಾದೇವಿ' ಚಿತ್ರೀಕರಣದ ಸೆಟ್ ನಲ್ಲೇ ರಾಧಿಕಾ ಕುಮಾರಸ್ವಾಮಿಯಿಂದ ಕುರಿಬಲಿ?

Rajesh Dhruva-ಶೃತಿ

ನನ್ನ ಪತ್ನಿ ಅವಾಂತರ ನೋಡಿ ಅಂತ ವಿಡಿಯೋ ಹರಿಬಿಟ್ಟ ಅಗ್ನಿಸಾಕ್ಷಿ ಸಹನಟ ರಾಜೇಶ್ ಧ್ರುವ

Despite China

ವಿಶ್ವಸಂಸ್ಥೆ: ಕುತಂತ್ರಕ್ಕೆ ಭಾರತ ಪ್ರತಿತಂತ್ರ; ಕೊನೇ ಕ್ಷಣದಲ್ಲಿ ಮಂಡಿಯೂರಿದ ಚೀನಾ

Vinod Rai, Diana Edulji

ವಿಶ್ವಕಪ್: ಇಂಡೋ-ಪಾಕ್ ಪಂದ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ- ಸಿಒಎ

Representational image

2019 ಲೋಕಸಭೆ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ: ಭಾರತದ ಇತಿಹಾಸದಲ್ಲೇ ಅತಿ ವೆಚ್ಚದಾಯಕ

Sourav Ganguly picks India as favourites to win World Cup

ಕ್ರಿಕೆಟ್ ವಿಶ್ವಕಪ್ 2019: ದಾದಾ ಪ್ರಕಾರ ಇದು ಅವರ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ!

Jack Dorsey

ಐಟಿ ಇಲಾಖೆ ಸಂಸದೀಯ ಸಮಿತಿ ಸಭೆಗೆ ಟ್ವಿಟ್ಟರ್ ಸಿಇಒ ಗೈರು

ಮುಖಪುಟ >> ಪ್ರಧಾನ ಸುದ್ದಿ

ನಿತ್ಯಾನಂದ 'ರಕ್ತ ಬೀಜಾಸುರ ದೇವ'ನಂತೆ!

ಬೆಂಗಳೂರು: ನಾನು 'ರಕ್ತ ಬೀಜಾಸುರನಲ್ಲ ರಕ್ತ ಬೀಜಾಸುರ ದೇವ' ಇದು ರಾಸಲೀಲೆ ಪ್ರಕರಣದ ಆರೋಪಿ ಬಿಡದಿ ಪೀಠಾಧ್ಯಕ್ಷ ನಿತ್ಯಾನಂದನ ಹೊಸ ವರಸೆ.

ಇಂದು ಬಿಡದಿ ಆಶ್ರಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ನಿತ್ಯಾನಂದ, ನಾನು ರಕ್ತ ಬೀಜಾಸುರ ದೇವ. ರಕ್ತ ಬೀಜಾಸುರನಂತೆ ನನ್ನ ದೇಹದಿಂದ ಬೀಳುವ ಪ್ರತಿಯೊಂದು ರಕ್ತದ ಕಣದಿಂದಲ್ಲೂ ಒಬ್ಬೊಬ್ಬ ನಿತ್ಯಾನಂದ ಹುಟ್ಟಿ ಬರುತ್ತಾರೆ ಎಂದು ಹೇಳಿದ್ದಾನೆ.

ಇತ್ತೀಚೆಗೆ ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿರುವ ನಿತ್ಯಾನಂದ ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ಹಾಗೂ ನನ್ನ ಕೊಂದರೆ ನನ್ನ ದೇಹದಿಂದ ಬೀಳುವ ರಕ್ತದ ಕಣದಿಂದ ಒಬ್ಬೊಬ್ಬ ನಿತ್ಯಾನಂದನ ಜನನವಾಗುತ್ತದೆ ಎಂದು ಹೇಳಿದ್ದಾನೆ. ಅಲ್ಲದೆ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ನಾನು ಕೇವಲ ನಿತ್ಯಾನಂದನಲ್ಲ ರಕ್ತ ಬೀಜಾಸುರ ದೇವ ಹೀಗಾಗಿ ನನ್ನನ್ನು ಕೊಲ್ಲಲು ಯಾರಿಂದಲು ಸಾಧ್ಯವಿಲ್ಲ ಎಂದು ಉದ್ಧಟತನ ಮೆರೆದಿದ್ದಾನೆ.

ನಾನು ಸನಾತನ ಹಿಂದೂ ಧರ್ಮದ ಪುನರುತ್ಥಾನದ ಪುರುಷನಾಗಿದ್ದು, ನಾನು ಕೇವಲ ಕೂತು ಮಾತನಾಡಿದರೆ ಸಾಕು ನನ್ನ ಮಾತುಗಳನ್ನು ಕೇಳಿದರೆ ಸಾಕು ಲಕ್ಷಾಂತರ ನಿತ್ಯಾನಂದರು ಎದ್ದು ನಿಲ್ಲುತ್ತಾರೆ ಎಂದು ಹೇಳಿಕೊಂಡಿದ್ದಾನೆ.

Posted by: Vishwanath

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

English summary
nithyananda calls himself as raktha beejasuradeva in a satsang programme at his bidadi ashram.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS