- Tag results for ಭಾರತ
![]() | ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ: ಅಭ್ಯಾಸ, ಜಿಮ್ ಪ್ರಾರಂಭಿಸಿದ ಆಟಗಾರರುಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಲುಪಿದ್ದು, ಮೊದಲ ಬಾರಿಗೆ ಅಭ್ಯಾಸ, ಜಿಮ್ ಪ್ರಾರಂಭಿಸಿದ್ದಾರೆ. |
![]() | ಭಾರತೀಯ ಸೇನೆಗೆ ಆಯ್ಕೆಯಾಗಲು ಅಭ್ಯರ್ಥಿಯ ತಂದೆಯ ಮಹತ್ವಾಕಾಂಕ್ಷೆ ಮಾನದಂಡವಲ್ಲ: ಹೈಕೋರ್ಟ್ಭಾರತೀಯ ಸೇನೆಗೆ ಆಯ್ಕೆಯಾಗಲು ಅಭ್ಯರ್ಥಿಯ ತಂದೆಯ ಮಹತ್ವಾಕಾಂಕ್ಷೆ ಮಾನದಂಡವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. |
![]() | ಭಾರತದ ಬೆನ್ನಿಗೆ ನಿಂತ ರಷ್ಯಾ: ಪಾಕಿಸ್ತಾನಕ್ಕೆ ಶಾಸ್ತ್ರಾಸ್ತ್ರ ಪೂರೈಸಲು ನಕಾರಭಾರತದ ಮನವಿಗೆ ಸ್ಪಂದಿಸಿರುವ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಕ್ಕೆ ನಿರಾಕರಿಸಿದೆ. |
![]() | 11 ಗಂಟೆಗಳ ಕಾಲ ನಡೆದ ಭಾರತ-ಚೀನಾ ಲೆಫ್ಟಿನೆಂಟ್ ಜನರಲ್ ಗಳ ಮಾತುಕತೆ!ಭಾರತೀಯ ಸೇನೆಯ 14 ಕಾರ್ಪ್ಸ್ ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ 11 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. |
![]() | ಲಡಾಕ್ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಚಿನೂಕ್ ಹೆವಿ ಲಿಫ್ಟ್ ಕಾಪ್ಟರ್ಗಳನ್ನು ನಿಯೋಜಿಸಿದ ಭಾರತೀಯ ವಾಯುಪಡೆಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ. |
![]() | ಶತ್ರುಗಳೇ ಎಚ್ಚರ!: ಜುಲೈ ತಿಂಗಳಾಂತ್ಯಕ್ಕೆ ಬರಲಿದೆ 4 ರಾಫೆಲ್ ಫೈಟರ್ ಜೆಟ್ಭಾರತ ಖರೀದಿಸಿರುವ 36 ರಾಫೆಲ್ ಫೈಟರ್ ಜೆಟ್ ಗಳ ಪೈಕಿ 4 ರಾಫೆಲ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿವೆ. |