• Tag results for ಅಂಗಡಿ ವ್ಯಾಪಾರಿ

ತಾಯಂದಿರ ದಿನ: ಎಂಟು ಮಕ್ಕಳಿದ್ರೂ ಏಕಾಂಗಿ ಬದುಕು, 85 ವರ್ಷದ ಸ್ವಾಭಿಮಾನಿ ಮಹಿಳೆಯ ಕಥೆ-ವ್ಯಥೆ

ಆಕೆ ಹೆಸರು ದೇವಕಿ, ವರ್ಷ 85 ಮುಖದಲ್ಲಿ ಸದಾ ನಗುವಿಟ್ಟುಕೊಂಡು ವ್ಯಾಪಾರ ನಡೆಸುವ ಈಕೆಗೆ ಎಂಟು ಜನ ಮಕ್ಕಳು. ಆದರೆ ಈಗ ತನ್ನ ಕುಟುಂಬ ಎಂದು ಹೇಳಿಕೊಳ್ಲಲು ಒಬ್ಬರೂ ಜತೆಯಲ್ಲಿಲ್ಲ.

published on : 12th May 2019