• Tag results for ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನುರಣಿಸಲಿರುವ ಶಾಸ್ತ್ರೀಯ ಸಂಗೀತ

ನಗರದಲ್ಲಿ ಆಯೋಜಿತವಾಗಿರುವ ಅಂತರಾಷ್ಟೀಯ 12ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಂಗೀತ ಅನುರಣಿಸಲಿದ್ದು ತನ್ನ ವಿಶೇಷತೆಗಳಿಂದ  ದೇಶ - ವಿದೇಶಗಳ ಸಂಗೀತ - ಸಿನೆಮಾಸಕ್ತರನ್ನು ತನ್ನೆಡೆಗೆ ಸೆಳೆಯಲಿದೆ.   

published on : 22nd February 2020

ಫೆ 26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಸಿನಿಮಾಗಳ ಪ್ರದರ್ಶನ

ಮುಂದಿನ ತಿಂಗಳು 26 ರಿಂದ ನಗರದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಚಲನಚಿತ್ರೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು.

published on : 9th January 2020

ಕೊಚ್ಚಿ ಚಲನಚಿತ್ರೋತ್ಸವದಲ್ಲಿ ಕನ್ನಡ ಮೂಲದ ನಿರ್ದೇಶಕರ ಚಿತ್ರಕ್ಕೆ 4 ಪ್ರಶಸ್ತಿ

ಕೊಚ್ಚಿಯಲ್ಲಿ ನಡೆದ ವಿಪ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಂಗಳೂರು ಮೂಲದ ಚಲನಚಿತ್ರ ನಿರ್ದೇಶಕ ಪ್ರತಾಯ ಸಹಾ ಅವರ "ದಿ ಗುಡ್ ವೈಫ್" ಎಂಬ ಕಿರುಚಿತ್ರ ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ

published on : 12th October 2019

IFFI Goa 2019: ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ 'ರಂಗನಾಯಕಿ'!

ಇದು ಕನ್ನಡ ಚಿತ್ರೋದ್ಯಮಕ್ಕೆ ಹೆಮ್ಮೆಯ ಸಂಗತಿ. ದಯಾಳ್ ಪದ್ಮನಾಭನ್ ನಿರ್ದೇಶನದ ಶೀಘ್ರವೇ ತೆರೆಗೆ ಬರಲು ಸಿದ್ದವಾಗಿರುವ "ರಂಗನಾಯಕಿ" 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ "ಪನೋರಮಾ" ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಫೀಚರ್​ ಫಿಲ್ಮ್ ಆಗಿ ಆಯ್ಕೆಯಾಗಿದೆ.

published on : 6th October 2019