• Tag results for ಅಕ್ರಮ ಚಿನ್ನ ಸಾಗಣೆ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 59 ಲಕ್ಷ ರೂ. ಮೌಲ್ಯದ 1.28 ಕೆಜಿ ಅಕ್ರಮ ಚಿನ್ನ ಪತ್ತೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು ಒಟ್ಟು 59 ಲಕ್ಷ ರೂ. ಮೌಲ್ಯದ 1,277 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.

published on : 10th March 2021