• Tag results for ಅದಿತಿ ಪ್ರಭುದೇವ

ವಿಡಿಯೋ ವೈರಲ್: ಸಿಲಿಕಾನ್ ಸಿಟಿ ಬೀದಿಗಳಲ್ಲಿ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ ಆಟೋ ರೈಡ್!

ಸ್ಯಾಂಡಲ್ ವುಡ್ ಟಾಪ್ ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಆಟೋ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

published on : 4th January 2021

ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ಅಥವಾ ಅದಿತಿ?

"ಅಂಬಿ ನಿಂಗ್ ವಯಸಾಯ್ತೋ" ನಿರ್ದೇಶಕ ಗುರುದತ್ತ ಗಾಣಿಗ  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಜತೆಗೆ ಆಕ್ಷನ್ ಥ್ರಿಲ್ಲರ್ ನಿರ್ದೇಶಿಸಲು ಸಜ್ಜಾಗಿದ್ದಾರೆ ಚಿತ್ರವೀಗ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಜನವರಿ ಮಧ್ಯದಲ್ಲಿ ಅಧಿಕೃತ ಘೋಷಣೆ ಮಾಡಲು ಚಿತ್ರತಂಡ ಸಿದ್ದವಾಗಿದೆ.

published on : 31st December 2020

'ತ್ರಿಬಲ್ ರೈಡಿಂಗ್' ನಲ್ಲಿ ಗಣೇಶ್ ಗೆ ಜತೆಯಾದ ಅದಿತಿ ಪ್ರಭುದೇವ

ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ನಾಯಕಿಯರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರಕ್ಕೆ ಇದೀಗ ಅದಿತಿ ಪ್ರಭುದೇವ ಎಂಟ್ರಿಯಾಗಿದೆ. 

published on : 9th November 2020

'ಭಗವಾನ್ ಶ್ರೀ ಕೃಷ್ಣ ಪರಮಾತ್ಮ'ನಿಗೆ ಜೊತೆಯಾದ ಅದಿತಿ ಪ್ರಭುದೇವ

ಧ್ರುವನ್ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ

published on : 28th October 2020

'ಫಿಮೇಲ್ ಸೂಪರ್ ಹೀರೋ' ಆದ ಅದಿತಿ ಪ್ರಭುದೇವ

ಮನೋಜ್ ಪಿ ನಡುಮನೆ ಅವರ ಹಾರರ್ ಆಧಾರಿತ ಮಹಿಳಾ ಪ್ರಧಾನ ಚಿತ್ರ ಫಿಮೇಲ್ ಸೂಪರ್ ಹೀರೋದಲ್ಲಿ  ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡಿದೆ. ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಬಾಕಿಯಿದ್ದು ಅದರ ಶೂಟಿಂಗ್ ಮುಗಿದ ಬಳಿಕ ತೆರೆಗೆ ಬರಲು ಸಿದ್ಧವಾಗಲಿದೆ.

published on : 8th October 2020

ಅದಿತಿ ಪ್ರಭುದೇವ ಮೊದಲ ಮ್ಯೂಸಿಕ್ ಆಲ್ಬಂ 'ಪರ್ಫೆಕ್ಟ್ ಗರ್ಲ್' ಅಕ್ಟೋಬರ್ 1ರಂದು ಬಿಡುಗಡೆ

ನಟಿ ಅದಿತಿ ಪ್ರಭುದೇವ ಅವರ ಮೊದಲ ಮ್ಯೂಸಿಕ್ ಆಲ್ಬಂ ಪರ್ಫೆಕ್ಟ್ ಗರ್ಲ್ ಅಕ್ಟೋಬರ್ 1ಕ್ಕೆ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಟಿ ವಿ ಧಾರವಾಹಿ ನಾಗಕನ್ನಿಕೆ ನಂತರ ಬೆಳ್ಳಿತೆರೆಗೆ ಬಂದ ಅದಿತಿ ಪ್ರಭುದೇವ ಅವರ ಮೊದಲ ಮ್ಯೂಸಿಕ್ ವಿಡಿಯೊವಿದು.

published on : 19th September 2020

ಗಜಾನನ ಅಂಡ್ ಗ್ಯಾಂಗ್ ಜೊತೆ ಮತ್ತೆ ಕಾಲೇಜಿಗೆ ಸೇರ್ಪಡೆಗೊಂಡ ಆದಿತಿ ಪ್ರಭುದೇವ!

ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಚ್ಛಿಸುವ ನಟಿ ಆದಿತಿ ಪ್ರಭುದೇವ ಅವರು ಇದೀಗ ಮತ್ತೆ ಕಾಲೇಜು ಮೆಟ್ಟಿಲೇರುತ್ತಿದ್ದಾರೆ. 

published on : 20th August 2020

'ಓಲ್ಡ್ ಇಸ್ ಗೋಲ್ಡ್': ಕನ್ನಡ ಚಿತ್ರರಂಗದ 23 ಮಹಾನಟಿಯರ ಚಿತ್ರವಿರುವ ಸೀರೆಯುಟ್ಟು, ಮಾನಿನಿಯರ ಗಮನ ಸೆಳೆದ ಅದಿತಿ ಪ್ರಭುದೇವ

ಹಳೇ ಕಾಲದ ಚಿತ್ರ ನೋಡುವುದು ಎಂದರೆ ಏನೋ ಒಂದು ರೀತಿಯ ಖುಷಿ. ಅದರಲ್ಲೂ ಹಳೇ ಕಾಲದ ನಟಿಯರು ಎಂದರೇನೇ ಸಾಕಷ್ಟು ಜನರಿಗೆ ಅಚ್ಚಮೆಚ್ಚು. ಹಳೇ ನಟಿಯರ ಹಾವ, ಭಾವ, ವೇಷ, ಭೂಷಣ, ನಟನಾ ವೈಖರಿಗೆ ಸಾಕಷ್ಟು ಜನರು ಫಿದಾ ಆಗದವರುಂಟೇ?

published on : 4th July 2020