• Tag results for ಅಧ್ಯಕ್ಷ ಇನ್ ಅಮೆರಿಕ

ಯೋಗಾನಂದ್ ನಿರ್ದೇಶನದ ಚೊಚ್ಚಲ ಚಿತ್ರ 'ಅಧ್ಯಕ್ಷ ಇನ್ ಅಮೆರಿಕ' ನಾಳೆ ತೆರೆಗೆ

ಸೃಜನಶೀಲ ಕ್ಷೇತ್ರದಲ್ಲಿ ಸುಮಾರು 18 ವರ್ಷ ಅನುಭವ ಹೊಂದಿರುವ ಯೋಗಾನಂದ್ ಮುದ್ಧನ್ ಅವರು ಮೊದಲ ಬಾರಿಗೆ ನಿರ್ದೇಶನಕ್ಕೆ ಕೈಹಾಕಿದ್ದು, ಶರಣ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ನಾಳೆ ತೆರೆಗಾಣುತ್ತಿದೆ.

published on : 3rd October 2019

'ಅಮ್ಮ ನಾನ್ ಸೇಲ್ ಆದೆ': ಅಮೆರಿಕ ಅಧ್ಯಕ್ಷನ ಹೊಸ ವರಸೆ!

ಕನ್ನಡದ ಸ್ಟಾರ್ ನಿರ್ದೇಶಕ ಕಾಶಿನಾಥ್ ನಿರ್ದೇಶನದ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಚಿತ್ರದ ಅಮ್ಮ ನಾನ್ ಸೇಲ್ ಆದೆ ಅಮೆರಿಕ ಪಾಲಾದೆ ಹಾಡು ಈಗಲೂ ಸಖತ್ ಫೇಮಸ್ ಇದೀಗ ಇದೇ ಹಾಡಿನ ಸಾಲನ್ನು ಅಧ್ಯಕ್ಷ ಇನ್ ಅಮೆರಿಕ ಚಿತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ.

published on : 9th September 2019

ಶರಣ್‘ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕಾ’ ಟೀಸರ್ ಲಾಂಚ್

ಯೋಗಾನಂದ ಮುದ್ದಣ್ಣ ನಿರ್ದೇಶನದ, ವಿಶ್ವ ಪ್ರಸಾದ್ ಟಿ ಜಿ ನಿರ್ಮಾಣದಲ್ಲಿ ಮೂಡಿಬಂದಿರುವ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ

published on : 28th July 2019

ಮತ್ತೆ ಪ್ರೇಕ್ಷಕರನ್ನು ನಕ್ಕು ನಲಿಸಲು ತಯಾರಾದ ಶರಣ್: ಆಗಸ್ಟ್ ಗೆ ತೆರೆಮೇಲೆ 'ಅಧ್ಯಕ್ಷ ಇನ್ ಅಮೆರಿಕಾ'

"ಅಧ್ಯಕ್ಷ ಇನ್ ಅಮೆರಿಕಾ" ಚಿತ್ರದ ಮುಕ್ಕಾಲು ಪಾಲು ಚಿತ್ರೀಕರಣ ಅಮೆರಿಕಾದಲ್ಲೇ ನಡೆದಿದ್ದು ಈ ಚಿತ್ರದ ಶೂಟಿಂಗ್ ನಿಜಕ್ಕೂ ಸವಾಲಿನದಾಗಿತ್ತು ಎಂದು ಸಂಭಾಷಣಾ ಗಾರರಾಗಿ ನಿರ್ದೇಶಕ ಸ್ಥಾನಕ್ಕೇ....

published on : 25th June 2019

'ಅಧ್ಯಕ್ಷ ಇನ್ ಅಮೆರಿಕಾ' ಜುಲೈನಲ್ಲಿ ತೆರೆಗೆ, ಬೆಳ್ಳಿತೆರೆ ಮೇಲೆ ಮತ್ತೆ ಶರಣ್ ಮ್ಯಾಜಿಕ್!

ಶರಣ್ ತಾವು ಕಳೆದ ವರ್ಷ "ರ್ಯಾಂಬೋ-2", "ವಿಕ್ಟರಿ-2" ಮೂಲಕ ಡಬಲ್ ಗೆಲುವಿನ ಸಂಭ್ರಮಪಟ್ಟಿದ್ದರು. ಇದೀಗ ಮತ್ತೆ "ಅಧ್ಯಕ್ಷ ಇನ್ ಅಮೆರಿಕಾ" ಎಂಬ ಚಿತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಬರುತ್ತಿದ್ದಾರೆ.

published on : 28th May 2019