• Tag results for ಅಮರನಾಥ ಗುಹಾಂತರ ದೇವಾಲಯ

ಬಿಗಿ ಭದ್ರತೆಯಲ್ಲಿ ಅಮರನಾಥದತ್ತ ಮೊದಲ ತಂಡ

ಪ್ರಸಕ್ತ ವರ್ಷದ ಅಮರನಾಥ ಯಾತ್ರೆಗೆ ಇಂದು ವಿದ್ಯುಕ್ತ ಚಾಲನೆ ಚಾಲನೆ ದೊರೆಯಲಿದ್ದು, 2.234 ಯಾತ್ರಿಕರ ಮೊದಲ ತಂಡ ಭಾನುವಾರ ಬಿಗಿ ಭದ್ರತೆಯೊಂದಿಗೆ ಜಮ್ಮು ತಲುಪಿದೆ.

published on : 1st July 2019