- Tag results for ಅಮಿತಾಬ್ ಬಚ್ಚನ್
![]() | ಸುಧಾಮೂರ್ತಿ ಎಂಜಿನಿಯರಿಂಗ್ ಕೋರ್ಸ್ ಸೇರುವಾಗ ಪ್ರಾಂಶುಪಾಲರು 3 ಷರತ್ತು ಹಾಕಿದ್ದರಂತೆ, ಏನದು?ಸೋನಿ ಟಿವಿಯಲ್ಲಿ ಪ್ರಸಾರವಾಗುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಿರೂಪಣೆಯ ಹಿಂದಿಯ ಕೌನ್ ಬನೇಗಾ ಕರೋಡ್ ಪತಿಯ 11ನೇ ಸಂಚಿಕೆಯ ಕೊನೆಯ ಕಂತು ಇದೇ 29ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದ್ದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹಾಟ್ ಸೀಟ್ ನಲ್ಲಿರುವ ವಿಡಿಯೊ ತುಣುಕು ಸಾಕಷ್ಟು ವೈರಲ್ ಆಗಿದೆ. |
![]() | ಸಿನೆಮಾ ಸಾರ್ವತ್ರಿಕ ಮಾಧ್ಯಮ, ಅದಕ್ಕೆ ಭಾಷೆಯ ಗಡಿ, ಮಿತಿ ಇಲ್ಲ: ಅಮಿತಾಬ್ ಬಚ್ಚನ್ಸಿನೆಮಾ ಸಾರ್ವತ್ರಿಕ ಮಾಧ್ಯಮ, ಅದಕ್ಕೆ ಭಾಷೆಯ ಗಡಿಯಿಲ್ಲ, ಮಿತಿಯೂ ಇಲ್ಲ ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ. |
![]() | ಚಿತ್ರರಂಗದಲ್ಲಿ 'ಸುವರ್ಣ ವರ್ಷ'ಗಳನ್ನು ಪೂರೈಸಿದ ಅಮಿತಾಬ್ ಬಚ್ಚನ್: ಪುತ್ರ ಅಭಿಷೇಕ್ ರಿಂದ ಹೃದಯಸ್ಪರ್ಶಿ ಸಂದೇಶಬಾಲಿವುಡ್ ಮೆಗಾಸ್ಟಾರ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಮಿತಾಬ್ ಬಚ್ಚನ್ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳನ್ನು ಪೂರೈಸುತ್ತಿದ್ದಾರೆ. |
![]() | ಆಸ್ಪತ್ರೆಯಿಂದ ಮನೆಗೆ ಬಿಗ್ ಬಿ ಅಮಿತಾಬ್ ಬಚ್ಚನ್ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ (77) ಶುಕ್ರವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. |
![]() | ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾದ ಅಮಿತಾಬ್ ಬಚ್ಚನ್ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಆರೋಗ್ಯ ತಪಾಸಣೆಗೆ ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದು ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. |
![]() | ದಸರಾ ವಿಶೇಷ: ಬಿಗ್ ಬಿ ಅಮಿತಾಬ್ ಜತೆ ನವರಾತ್ರಿ ಆಚರಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ!ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜತೆ ಸೇರಿ ನವರಾತ್ರಿ ಆಚರಿಸಿದ್ದಾರೆ. |
![]() | 50ನೇ ಐಎಫ್ ಎಫ್ ಐನಲ್ಲಿ ಅಮಿತಾಬ್ ಆಯ್ದ ಚಲನಚಿತ್ರಗಳು ಸೇರಿದಂತೆ 241 ಚಲನಚಿತ್ರಗಳ ಪ್ರದರ್ಶನಭಾರತದ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 76 ದೇಶಗಳ 200 ಅತ್ಯುತ್ತು ಚಲನಚಿತ್ರಗಳು, 26 ವಿಶಿಷ್ಠ ಚಲನಚಿತ್ರಗಳು ಮತ್ತು ಭಾರತೀಯ ಪನೋರಮಾ ವಿಭಾಗದಲ್ಲಿ 15 ವೈಶಿಷ್ಟ್ಯ ರಹಿತ ಚಲನಚಿತ್ರಗಳನ್ನೊಳಗೊಂಡಂತೆ 241 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. |
![]() | 'ಶುಭಾಶಯಗಳಿಗೆ ಪ್ರತಿಕ್ರಿಯೆ ನೀಡಲು ಪದಗಳೇ ಸಿಗುತ್ತಿಲ್ಲ, ನಿಮ್ಮ ಉದಾರತೆಗೆ ನಾನು ವಿನಮ್ರ': ಅಮಿತಾಬ್ ಬಚ್ಚನ್ಈ ಸಂದರ್ಭದಲ್ಲಿ ಕೃತಜ್ಞತೆ ಹೇಳಲು ನನಗೆ ಪದಗಳೇ ಸಾಲುತ್ತಿಲ್ಲ ಎಂದು 2018ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ. |
![]() | ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ!ಬಾಲಿವುಡ್ ಬಿಗ್ ಬಿ ನಟ ಅಮಿತಾಬ್ ಬಚ್ಚನ್ ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ಲಭಿಸಿದೆ. |
![]() | ಇದೊಳ್ಳೆ 'ರಾಮಾಯಣ', ಹನುಮಂತ ಸಂಜೀವಿನಿ ಯಾರಿಗೆ ತಂದದ್ದು ಗೊತ್ತಿಲ್ಲ; ಸೋನಾಕ್ಷಿ ಸಿನ್ಹಾ ವಿರುದ್ಧ ಟೀಕೆ!ಹಿಂದಿ ವಾಹಿನಿಯಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಂತಿನಲ್ಲಿ ಇತ್ತೀಚೆಗೆ ಹಿರಿಯ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ ಆಟವಾಡಲು ಬಂದಿದ್ದರು. |
![]() | ಕೆಬಿಸಿ: ಅಂಗನವಾಡಿ ಕಾರ್ಯಕರ್ತೆ ಅದೃಷ್ಟ ಬದಲಾಯಿಸ್ತು ಆ ಒಂದು ಉತ್ತರ, ಅಮಿತಾಬ್ ಶೋನಲ್ಲಿ ಕೋಟಿ ಗೆದ್ರು!ಟಿವಿಯಲ್ಲಿ ಬಿತ್ತರವಾಗುವ ಕೆಲವು ಕಾರ್ಯಕ್ರಮಗಳು ಜನಸಾಮಾನ್ಯರ ಮೇಲೆ ಭಾರಿ ಪ್ರಭಾವ ಬೀರುವ ಕಾರ್ಯಕ್ರಮಗಳಾಗಿವೆ. ಈ ಪೈಕಿ ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) ಗಮನಾರ್ಹ ಕಾರ್ಯಕ್ರಮವಾಗಿದ್ದು... |
![]() | ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆ ಗೆಲುವು: 2,000 ರು. ಉದಾಹರಣೆಯೊಂದಿಗೆ ಐಸಿಸಿಯನ್ನು ಕುಟುಕಿದ ಬಿಗ್ ಬಿಐಸಿಸಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆದ್ದ ರೀತಿ ಹಾಗೂ ಐಸಿಸ್ಯ ಬೌಂಡರಿ ನಿಯಮಗಳ ಕುರಿತಂತೆ ಇದಾಗಲೇ ಕ್ರಿಕೆಟ್ ಲೋಕದ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದಿದೆ. |
![]() | ಪುಲ್ವಾಮಾ ದಾಳಿಯ ಹುತಾತ್ಮ ಯೋಧರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ನೆರವು ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್ಬಿಹಾರ ರಾಜ್ಯದ ಎರಡು ಸಾವಿರಕ್ಕೂ ಅಧಿಕ ರೈತರ ಸಾಲವನ್ನು ತೀರಿಸಿದ ನಂತರ ಬಾಲಿವುಡ್ ... |
![]() | ರೈತರ ಬಂಧು: 2,100 ಬಿಹಾರ ರೈತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್!ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸುಮಾರು 2,100 ಬಡ ರೈತರ ಸಾಲ ತೀರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. |
![]() | ಅಮಿತಾಬ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್, ಪ್ರೊಫೈಲ್ ಪಿಕ್ ಗೆ ಇಮ್ರಾನ್ ಖಾನ್ ಫೋಟೋ!ಬಾಲಿವುಡ್ ಹಿರಿಯ ನಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ರ ಟ್ವಿಟರ್ ಖಾತೆಯನ್ನು ಪಾಕಿಸ್ತಾನ ಬೆಂಬಲಿತ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಪ್ರೊಫೈಲ್ ಪಿಕ್ಚರ್ ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಅಪ್ಲೋಡ್ ಮಾಡಲಾಗಿದೆ. |