• Tag results for ಅಮೆರಿಕ ಅಧ್ಯಕ್ಷ ಪದಗ್ರಹಣ

ವಾಷಿಂಗ್ಟನ್ ನಲ್ಲಿ ಇಂದು ಬೈಡನ್-ಕಮಲಾ ಪದಗ್ರಹಣ ಸಮಾರಂಭ: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ನೂತನ ಅಧ್ಯಕ್ಷರ ಆಯ್ಕೆಗೆ ತೀವ್ರ ಆಕ್ರೋಶ, ಕಾನೂನು ಹೋರಾಟದ ಜಟಾಪಟಿ ನಂತರ ಕೊನೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷ ಜೊ ಬೈಡನ್ ಅವರ ಪದಗ್ರಹಣ ಸಮಾರಂಭಕ್ಕೆ ಶುಭ ಕೋರಿದ್ದಾರೆ.

published on : 20th January 2021