- Tag results for ಅರ್ಜುನ್ ರಾಂಪಾಲ್
![]() | ಬಾಲಿವುಡ್ ಡ್ರಗ್ಸ್ ಪ್ರಕರಣ: ಅರ್ಜುನ್ ರಾಂಪಾಲ್ ಸೋದರಿಗೆ ಎನ್ಸಿಬಿ ಸಮನ್ಸ್ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟ ಅರ್ಜುನ್ ರಾಂಪಾಲ್ ಅವರ ಸಹೋದರಿಗೆ ಸಮನ್ಸ್ ನೀಡಿದೆ ಎಂದು ಎನ್ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. |
![]() | ಡ್ರಗ್ಸ್ ಕೇಸ್: ಅರ್ಜುನ್ ರಾಂಪಾಲ್ ಗೆ ಸಮನ್ಸ್ ನೀಡಿದ ಎನ್ ಸಿಬಿಡ್ರಗ್ಸ್ ಕೇಸ್ ನಲ್ಲಿ ವಿಚಾರಣೆಗಾಗಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೊಲ್ ಬ್ಯೂರೋ (ಎನ್ ಸಿಬಿ) ಮಂಗಳವಾರ ಸಮನ್ಸ್ ನೀಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ಬಾಲಿವುಡ್ ಡ್ರಗ್ಸ್ ಜಾಲ: ಆರು ಗಂಟೆಗಳ ನಟ ಅರ್ಜುನ್ ರಾಂಪಾಲ್ ಗೆ ಎನ್ ಸಿಬಿ ಡ್ರಿಲ್ಬಾಲಿವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ರಾಂಪಾಲ್ ಅವರನ್ನು ಇಂದು ಆರು ಗಂಟೆಗಳ ಕಾಲ ಮಾದಕವಸ್ತು ನಿಯಂತ್ರಣ ಬ್ಯೂರೋ( ಎನ್ ಸಿಬಿ) ವಿಚಾರಣೆಗೊಳಪಡಿಸಿತು. |
![]() | ಬಾಲಿವುಡ್ ಡ್ರಗ್ ಕೇಸು: ನಟ ಅರ್ಜುನ್ ರಾಂಪಾಲ್ ಸ್ನೇಹಿತ ಪೌಲ್ ಬರ್ಟೆಲ್ ಬಂಧನಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ನಾರ್ಕೊಟಿಕ್ ಕಂಟ್ರೋಲ್ ವಿಭಾಗ ಶುಕ್ರವಾರ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಸ್ನೇಹಿತ ಪೌಲ್ ಬರ್ಟೆಲ್ ರನ್ನು ಬಂಧಿಸಲಾಗಿದೆ. |
![]() | ಬಾಲಿವುಡ್ ನಟ ಅರ್ಜುನ್ ರಾಂಪಲ್ ನಿವಾಸ, ಕಚೇರಿ ಮೇಲೆ ಎನ್ ಸಿಬಿ ದಾಳಿಬಾಲಿವುಡ್ ನಟ ಅರ್ಜುನ್ ರಾಂಪಲ್ ಅವರ ಮುಂಬೈನಲ್ಲಿನ ನಿವಾಸ ಮತ್ತು ಕಚೇರಿ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದೆ. ಶೋಧ ಕಾರ್ಯ ಇನ್ನೂ ಮುಂದುವರೆದಿದೆ. |
![]() | ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರೇಯಸಿ ಸೋದರನ ಬಂಧನಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರೇಯಸಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಸಹೋದರನನ್ನು ಎನ್ ಸಿ ಬಿ ಅಧಿಕಾರಿಗಳು ಲೋನವಾಲಾ ರೆಸಾರ್ಟ್ ನಲ್ಲಿ ಬಂಧಿಸಿದ್ದಾರೆ. |