• Tag results for ಆಕ್ಷೇಪಾರ್ಹ ದೃಶ್ಯಗಳು

'ಪೊಗರು' ಸಿನಿಮಾ ವಿವಾದ: ಒತ್ತಡಕ್ಕೆ ಮಣಿದು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿದ ಚಿತ್ರತಂಡ

‘ಪೊಗರು’ ಸಿನಿಮಾ ವಿವಾದಕ್ಕೆ ತೆರೆ ಬಿದ್ದಿದೆ, ಒತ್ತಡಕ್ಕೆ ಮಣಿದು ಆಕ್ಷೇಪಾರ್ಹ ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿದ್ದು ಸಧ್ಯ ಬ್ರಾಹ್ಮಣ ಸಭಾ ಸದಸ್ಯರು ಚಿತ್ರ ವೀಕ್ಷಿಸಿದ್ದಾರೆ.

published on : 24th February 2021

ಪೊಗರು' ಚಿತ್ರದ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲೇಬೇಕು: ಬ್ರಾಹ್ಮಣ ಸಮುದಾಯ ಒತ್ತಾಯ; ನಿರ್ದೇಶಕರ ಸಮ್ಮತಿ

ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ, ನೋವುಂಟು ಮಾಡಿರುವ ‘ಪೊಗರು’ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಬ್ರಾಹ್ಮಣ ಸಮುದಾಯ ಆಗ್ರಹಿಸಿದ್ದು, ನಿರ್ದೇಶಕ ನಂದಕಿಶೋರ್ ಸಮ್ಮತಿಸಿದ್ದಾರೆ.

published on : 23rd February 2021