• Tag results for ಆಡಂ ಗಿಲ್ ಕ್ರಿಸ್ಟ್

ಹರ್ಭಜನ್ ಸಿಂಗ್ ಬೌಲಿಂಗ್‍ಗೆ ಆಡುವುದು ಕಷ್ಟವಾಗಿತ್ತು: ಆಡಂ ಗಿಲ್‍ಕ್ರಿಸ್ಟ್

ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತದ ಆಫ್-ಸ್ಪಿನ್ನರ್ ಹರಭಜನ್ ಸಿಂಗ್ ಅವರ ಬೌಲಿಂಗ್ ಅತ್ಯಂತ ಕಠಿಣವಾಗಿತ್ತು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಆರಂಭಿಕ ಬ್ಯಾಟ್ಸ್‍ಮನ್ ಆಡಂ ಗಿಲ್‍ಕ್ರಿಸ್ಟ್ ಬಹಿರಂಗ ಪಡಿಸಿದ್ದಾರೆ.

published on : 13th November 2019