• Tag results for ಆಯುಷ್ಮಾನ್ ಭವ

ಶಿವಣ್ಣ- ರಚಿತಾ ರಾಮ್ ಅಭಿಯನದ 'ಆಯುಷ್ಮಾನ್ ಭವ' ಟ್ರೇಲರ್ 

 ಪಿ.  ವಾಸು ನಿರ್ದೇಶನದ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಆಯುಷ್ಮಾನ್ ಭವ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

published on : 27th October 2019