• Tag results for ಆರು ಆಟಗಾರರು

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನದ ಆರು ಆಟಗಾರರಿಗೆ ಕೋವಿಡ್-19 ಪಾಸಿಟಿವ್ 

ಡಿಸೆಂಬರ್ 18 ರಿಂದ ಆಕ್ಲಂಡ್ ನಲ್ಲಿ ಆರಂಭವಾಗಲಿರುವ ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗಾಗಿ ತೆರಳಿರುವ ಪಾಕಿಸ್ತಾನದ ಆರು ಮಂದಿ ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 

published on : 26th November 2020