• Tag results for ಆರ್ಥಿಕ ಮಂದಗತಿ

ಆರ್ಥಿಕ ಬೆಳವಣಿಗೆ ಕುಸಿತ: ವಿದ್ಯುತ್, ಸಿಮೆಂಟ್ ಸೇರಿ ಪ್ರಮುಖ ಕೈಗಾರಿಕೆಗಳ ಆರ್ಥಿಕ ಬೆಳವಣಿಗೆ ಭಾರಿ ಕುಂಠಿತ 

ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆಯಿಂದಾಗಿ ಕೈಗಾರಿಕಾ ಕ್ಷೇತ್ರದ ಪ್ರಮುಖ ವಲಯಗಳ ಬೆಳವಣಿಗೆ ತೀರಾ ಕುಸಿದಿದೆ ಎಂದು ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ.

published on : 3rd September 2019