- Tag results for ಆರ್ಸಿಬಿ
![]() | ಐಪಿಎಲ್ 2020: ಆರ್ ಸಿಬಿಗೆ 'ಮಸಾಜ್ ಥೆರಪಿಸ್ಟ್' ನೇಮಕಮುಂಬರುವ ಐಪಿಎಲ್ 2020ರ ಸರಣಿಗೆ ಸಿದ್ದವಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಪೋರ್ಟಿಂಗ್ ಕೋಚಿಂಗ್ ಸಿಬ್ಬಂದಿ ನೇಮಕ ಮಾಡಲಾಗಿದೆ. |
![]() | ಕೊಹ್ಲಿ ನಾಯಕತ್ವದಿಂದ ಆರ್ಸಿಬಿಗೆ ಮುಕ್ತಿ ಸಿಗುತ್ತಾ? ನೂತನ ಟೀಂ ನಿರ್ದೇಶಕ ಹೇಸನ್ ಹೇಳೋದೇನು?ಈ ಸಲ ಕಪ್ ನಮ್ದೆ, ಮುಂದಿನ ಸಲ ಕಪ್ ನಮ್ದೆ ಅಂತಾ ಅಭಿಮಾನಿಗಳು ಕನಸು ಕಾಣುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಏಳು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. |
![]() | ಆರ್ಸಿಬಿ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟಿದ್ದು ಈ ಮೂವರು!12ನೇ ಸಲವೂ ಐಪಿಎಲ್ ಗೆಲ್ಲಲು ಆರ್ಸಿಬಿ ಕನಸು ನನಸಾಗೇ ಉಳಿದಿದೆ. ಈ ಬಾರಿಯೂ ಐಪಿಎಲ್ ನಿಂದ ಹೊರಬಂದಿರುವ ಆರ್ಸಿಬಿ ತಂಡ ಪ್ಲೇ ಆಫ್ ನಿಂದ ದೂರ ಉಳಿಯಲು ಈ ಮೂವರು ಕಾರಣಿಭೂತರು. |
![]() | ಆರ್ಸಿಬಿ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟ ಆ ಒಂದು ಕ್ಯಾಚ್, ವಿಡಿಯೋ ವೈರಲ್!ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕೆಲ ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಹಂತದಲ್ಲಿ ಅಭಿಮಾನಿಗಳಲ್ಲಿ ಆರ್ಸಿಬಿ ಪ್ಲೇ ಆಫ್ ಕನಸು ಚಿಗುರಿತ್ತು. |
![]() | ಐಪಿಎಲ್ 2019: ಆರ್ಸಿಬಿ ಗೆಲುವಿಗೆ 188 ಗುರಿಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ೨೦ ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ. |
![]() | ಮುಂಬೈ ವಿರುದ್ಧ ಆರ್ಸಿಬಿ ಮುಗ್ಗರಿಸಲು ನೆಹ್ರಾ ಕಾರಣನಾ? ಕೊಹ್ಲಿ ವಿರುದ್ದ ವ್ಯಾಪಕ ಟೀಕೆ, ಏನಿದು ವಿಡಿಯೋ!ಸತತ ಆರು ಪಂದ್ಯಗಳ ಸೋಲಿನ ಬಳಿಕ ಏಳನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್ಸಿಬಿ ತಂಡ ಕೊಂಚ ಭರವಸೆ ಮೂಡಿಸಿತ್ತು. ಆದರೆ 8 ಪಂದ್ಯದಲ್ಲೂ ಮುಂಬೈ ವಿರುದ್ಧ ಕೊಹ್ಲಿ ಪಡೆ ಮತ್ತೆ ಮುಗ್ಗರಿಸಿದೆ. |
![]() | ಸತತ 5ನೇ ಪಂದ್ಯ ಸೋಲು: ಆರ್ಸಿಬಿ ಬೌಲರ್ಗಳಿಗೆ ಧೈರ್ಯ ಸಾಲದು; ಕೊಹ್ಲಿ ಆಕ್ರೋಶಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ತಂಡ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. |
![]() | ಆರ್ಸಿಬಿಯನ್ನು ನಿಂದಿಸಿದರೆ ಕೊಚ್ಚಿ ಹಾಕ್ತೀನಿ: ವಿವರಣೆಗಾರನಿಗೆ ಅಭಿಮಾನಿ ಬೆದರಿಕೆ!ಸತತ ಐದು ಪಂದ್ಯಗಳ ಸೋಲಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಅಭಿಮಾನಿಗಳು ತೀವ್ರ ನಿರಾಶೆಗೊಳಲಾಗಿದ್ದು ಈ ಮಧ್ಯೆ... |
![]() | ಆರ್ಸಿಬಿ ಸತತ ಸೋಲು: ವಿಶ್ವಕಪ್ನಲ್ಲೂ ಕೊಹ್ಲಿ ನೇತೃತ್ವದ ತಂಡ ಮಕಾಡೆ ಮಲಗಲಿದೆ; ಕೆಆರ್ ಖಾನ್ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆರ್ಸಿಬಿ ತಂಡ ಸತತ ಸೋಲು ಕಂಡಿದೆ. ಇದೀಗ ವಿರಾಟ್ ಕೊಹ್ಲಿಯ ನಾಯಕತ್ವದ ಕುರಿತು ಪ್ರಶ್ನೆ ಮೂಡಿಸಿದ್ದು ವಿಶ್ವಕಪ್ನಲ್ಲೂ ತಂಡ ಮಕಾಡೆ ಮಲಗಲಿದೆ... |
![]() | ಬ್ರೈಸ್ಟೋವ್, ವಾರ್ನರ್ ಭರ್ಜರಿ ಶತಕ; ಆರ್ಸಿಬಿಗೆ 232 ರನ್ ಬೃಹತ್ ಟಾರ್ಗೆಟ್!ಐಪಿಎಲ್ ಪಂದ್ಯಾವಳಿಯಲ್ಲಿ ಬ್ರೈಸ್ಟೋವ್ ಮತ್ತು ಡೇವಿಡ್ ವಾರ್ನರ್ ಭರ್ಜರಿ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 231 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. |
![]() | ಐಪಿಎಲ್ 2019: ಮುಂಬೈ ವಿರುದ್ಧ ಟಾಸ್ ಗೆದ್ದ ಕೊಹ್ಲಿ ಪಡೆ ಫಿಲ್ಡಿಂಗ್ ಆಯ್ಕೆಇಂಡಿಯನ್ ಪ್ರೀಮಿಯರ್ ಲೀಗ್ - ಐಪಿಎಲ್ 2019ನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್ ಆಯ್ದುಕೊಂಡಿದೆ. |
![]() | ಐಪಿಎಲ್ 2019: ಮುಂಬೈ ವಿರುದ್ಧ ಆರ್ಸಿಬಿ ಗೆಲ್ಲಲು 188 ರನ್ ಗುರಿಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರ್ಸಿಬಿಗೆ 188 ರನ್ ಗೆಲುವಿನ ಗುರಿ ನೀಡಿದೆ. |
![]() | ಚೆನ್ನೈ ವಿರುದ್ಧ ಸೋಲಿನ ಬಳಿಕವೂ ಆರ್ಸಿಬಿ ತಂಡವನ್ನು ಸಮರ್ಥಿಸಿಕೊಂಡ ನಿಷ್ಠಾವಂತ ಅಭಿಮಾನಿಗಳು!ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳು ಸ್ಪರ್ಧಿಸಿದ್ದು ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹೀನಾಯ ಸೋಲು ಕಂಡಿದೆ. |
![]() | ಎದುರಾಳಿ ಆರ್ಸಿಬಿ ತಂಡದ ಯುವ ಆಟಗಾರರಿಗೆ ಟಿಪ್ಸ್ ಕೊಟ್ಟ ಸಿಎಸ್ಕೆ ನಾಯಕ ಧೋನಿ, ವಿಡಿಯೋ ವೈರಲ್!2019ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಮಣಿಸಿ ಸಿಎಸ್ಕೆ ಗೆಲುವಿನ ನಗೆ ಬೀರಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಎದುರಾಳಿ... |
![]() | ಐಪಿಎಲ್:2019: ಆರ್ಸಿಬಿಗೆ ಸಿಎಸ್ಕೆ ಸವಾಲ್, ಟಾಸ್ ಗೆದ್ದ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಚೊಚ್ಚಲ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ .... |