• Tag results for ಆರ್ ಟಿಜಿಎಸ್ ವಹಿವಾಟು

ಆರ್ ಟಿಜಿಎಸ್ ವಹಿವಾಟು ಸಮಯ ವಿಸ್ತರಿಸಿದೆ ಆರ್ ಬಿಐ

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದಕ್ಕಾಗಿ ಇತ್ತೀಚಿಗಷ್ಟೇ ಆರ್ ಟಿಜಿಎಸ್ ಹಾಗೂ ನೆಫ್ಟ್ ಶುಲ್ಕವನ್ನು ರದ್ದುಪಡಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ), ಇದೀಗ ಆರ್ ಟಿಜಿಎಸ್ ಸಮಯವನ್ನು ವಿಸ್ತರಿಸಿದೆ.

published on : 22nd August 2019