- Tag results for ಇಂಟೆಲ್ ಕ್ಯಾಪಿಟಲ್
![]() | ಜಿಯೊ ಪ್ಲಾಟ್ ಫಾರ್ಮ್ಸ್ ಗೆ ಇಂಟೆಲ್ ಕ್ಯಾಪಿಟಲ್ 1,894 ಕೋಟಿ ರೂ. ಹೂಡಿಕೆ!ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆ ಹೂಡಿಕೆ ಮುಂದುವರಿದಿದೆ. ಇಂಟೆಲ್ ಕ್ಯಾಪಿಟಲ್ ಜಿಯೊ ಪ್ಲಾಟ್ ಫಾರ್ಮ್ಸ್ ನಲ್ಲಿ 1 ಲಕ್ಷದ 894.50 ಕೋಟಿ ರೂಪಾಯಿಗಳನ್ನು ಷೇರು ಮೌಲ್ಯ 4.91 ಲಕ್ಷ ಕೋಟಿ ರೂಪಾಯಿ ಮತ್ತು ಉದ್ಯಮ ಮೌಲ್ಯ 5.16 ಕೋಟಿ ರೂಪಾಯಿ ಮೊತ್ತಗಳಷ್ಟು ಹೂಡಿಕೆ ಮಾಡಿದೆ. |