• Tag results for ಇಬ್ಬರು ನಕ್ಸಲರು

ಒಡಿಶಾದ ಮಲ್ಕನ್ ಗಿರಿಯಲ್ಲಿ ಭದ್ರತಾ ಪಡೆಗಳಿಂದ ಇಬ್ಬರು ಪ್ರಮುಖ ನಕ್ಸಲರ ಹತ್ಯೆ

ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ಸಿಂಗ್ರಾಮ್  ಗ್ರಾಮದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಮುಖ ನಕ್ಸಲರು ಹತರಾಗಿದ್ದಾರೆ.

published on : 13th December 2020