• Tag results for ಉನ್ನತ ಶಿಕ್ಷಣೆ

ಬೆಂಗಳೂರು: ಕಂಬಿ ಹಿಂದೆಯೇ ಇದ್ದು ಉನ್ನತ ವಿದ್ಯಭ್ಯಾಸ ಪಡೆದ 78 ಕೈದಿಗಳು!

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸುಮಾರು 78 ಕೈದಿಗಳು ಕಾರಾಗೃಹದಲ್ಲಿದ್ದುಕೊಂಡೇ ಉನ್ನತ ವ್ಯಾಸಂಗ  ಮಾಡಿದ್ದಾರೆ. ಕಾರಾಗೃಹ ಇಲಾಖೆ ಕೂಡ ಇವರ ವ್ಯಾಸಂಗಕ್ಕೆ ಅಗತ್ಯ ನೆರವು ನೀಡಿದೆ.

published on : 27th January 2020