• Tag results for ಎಫ್ ಡಿಐ

2019 ರಲ್ಲಿ 51 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ: ಅತಿ ಹೆಚ್ಚು ಎಫ್ ಡಿಐ ಪಡೆದ 9 ನೇ ರಾಷ್ಟ್ರ ಭಾರತ! 

2019 ನೇ ಸಾಲಿನಲ್ಲಿ ಭಾರತಕ್ಕೆ 51 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಹರಿದುಬಂದಿದ್ದು, ಎಫ್ ಡಿಐ ನಲ್ಲಿ ಅತಿ ಹೆಚ್ಚು ಗಳಿಸಿದ 9 ನೇ ಅತಿ ದೊಡ್ಡ ರಾಷ್ಟ್ರ ಭಾರತವಾಗಿದೆ. 

published on : 16th June 2020

ಭಾರತದ ಹೊಸ ಎಫ್ ಡಿಐ ಮಾನದಂಡಗಳು: ಮುಕ್ತ ವ್ಯಾಪಾರ ತತ್ವಗಳ ಉಲ್ಲಂಘನೆ- ಚೀನಾ ರಾಯಭಾರ ಕಚೇರಿ

ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ಮಾಡಿರುವ ಹೊಸ ಮಾನದಂಡಗಳು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯ ರಹಿತ ತತ್ವಗಳು ಹಾಗೂ ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗಳಿಗೆ ವಿರುದ್ಧವಾಗಿವೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರರು ಇಂದು ಟೀಕಿಸಿದ್ದಾರೆ.

published on : 20th April 2020

ಎಫ್‌ಡಿಐ ನಿಯಮಾವಳಿಗಳಲ್ಲಿ ತಿದ್ದುಪಡಿ: ಸರ್ಕಾರಕ್ಕೆ ರಾಹುಲ್ ಗಾಂಧಿ ಧನ್ಯವಾದ  

ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿರುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಸ್ವಾಗತಿಸಿದ್ದಾರೆ. 

published on : 18th April 2020

ವಿದೇಶಿ ಬಂಡವಾಳದಲ್ಲಿ ಏರುಗತಿ, ಭಾರತ ಕಾಣಲಿದೆಯೇ ಪ್ರಗತಿ? 

ಹಣಕ್ಲಾಸು -ರಂಗಸ್ವಾಮಿ ಮೂಕನಹಳ್ಳಿ

published on : 9th January 2020