- Tag results for ಎಬಿ ಡಿವಿಲಿಯರ್ಸ್
![]() | 11-11-2020 ನಮ್ಮ ಬಾಳಿಗೆ ಸುದಿನ: ಮೂರನೇ ಮಗುವನ್ನು ಪರಿಚಯಿಸಿದ ಡಿವಿಲಿಯರ್ಸ್-ಡೇನಿಯಲ್ ದಂಪತಿ13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು. |
![]() | ಸಮುದ್ರದ ಮಧ್ಯದಲ್ಲಿ ಪ್ರೀತಿಯಲ್ಲಿ ಮುಳುಗಿದ್ದ ವಿರುಷ್ಕಾ: ಮಧುರ ಕ್ಷಣ ಎಬಿಡಿ ಕಣ್ಣಲ್ಲಿ ಕಂಡಿದ್ದು!ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಐಪಿಎಲ್ ದುಬೈನಲ್ಲಿ ನಡೆಯುತ್ತಿದೆ. ಇನ್ನು ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನವನ್ನು ಆರ್ ಸಿಬಿ ನೀಡುತ್ತಿದೆ. |
![]() | ಐಪಿಎಲ್ 2020: ಎಬಿಡಿ ಹ್ಯಾಟ್ರಿಕ್ ಸಿಕ್ಸ್, ರಾಯಲ್ಸ್ ವಿರುದ್ಧ ಗೆದ್ದ ಆರ್ಸಿಬಿ, ಪ್ಲೇ ಆಫ್ ಸ್ಥಾನ ಭದ್ರರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. |
![]() | ಡಿವಿಲಿಯರ್ಸ್ ಭರ್ಜರಿ ಸಿಕ್ಸರ್: ಮೈದಾನದ ಹೊರಗಿದ್ದ ಕಾರಿನ ಗಾಜು ಪುಡಿಪುಡಿ; ಬಾಲಕನಿಗೆ ಸಿಕ್ಕ ಚೆಂಡು, ವಿಡಿಯೋ!ಐಪಿಎಲ್ 13ನೇ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಡಿವಿಲಿಯರ್ಸ್ ಸಿಕ್ಸರ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. |
![]() | ಐಪಿಎಲ್-2020: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ-ಎಬಿಡಿ ಜೋಡಿ ದಾಖಲೆಹಾಲಿ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಜೋಡಿ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. |
![]() | ಪಂದ್ಯಕ್ಕೆ ತಿರುವು ಕೊಟ್ಟ ವಿಜಯ್ ಶಂಕರ್ ವಿಕೆಟ್ ಪಡೆಯಲು ಎಬಿಡಿ ನೀಡಿದ ಸಲಹೆ ಬಹಿರಂಗಪಡಿಸಿದ ಚಹಲ್ದೇವದತ್ ಪಡಿಕ್ಕಲ್ ಚೊಚ್ಚಲ ಅರ್ಧಶತಕ ಹಾಗೂ ಯಜ್ವೇಂದ್ರ ಚಹಲ್ ಸ್ಪಿನ್ ಮೋಡಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ತನ್ನ ಮೊದಲನೇ ಹಣಾಹಣಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್ಗಳ ಗೆಲುವು ಸಾಧಿಸಿತು. |
![]() | ಈ ಬಾರಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅಭಿಮಾನಿಗಳ ಅಬ್ಬರ ಮಿಸ್ ಆಗಲಿದೆ: ಎಬಿ ಡಿವಿಲಿಯರ್ಸ್ಪ್ರತಿವರ್ಷ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಅಭಿಮಾನಿಗಳಿಂದ ಅದ್ದೂರಿ ಬೆಂಬಲ ಪಡೆಯುತ್ತಿತ್ತು. ಆದರೆ ಈ ಬಾರಿ ಐಪಿಎಲ್ ಯುಎಇಯಲ್ಲಿ ಆಯೋಜಿಸುತ್ತಿರುವುದರಿಂದ ಟೂರ್ನಿಯು ವಿಭಿನ್ನವಾಗಿರಲಿದೆ. |
![]() | ಕೊಹ್ಲಿಯನ್ನು ರೋಜರ್ ಫೆಡರರ್ ಗೆ, ಸ್ಟೀವ್ ಸ್ಮಿತ್ ರನ್ನು ನಡಾಲ್ ಗೆ ಹೋಲಿಸಿದ ಎಬಿ ಡಿವಿಲಿಯರ್ಸ್ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೆನಿಸ್ ಲೋಕದ ದಂತಕತೆ ರೋಜರ್ ಫೆಡರರ್ ಅವರಿಗೆ ಹೋಲಿಸಿರುವ ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಅವರು, ಕೊಹ್ಲಿಯ ಸಹಜ ಪ್ರತಿಭೆ ಫೆಡರರ್ ಗೆ ಸಮಾನವಾಗಿ ನಿಲ್ಲುವಂತೆ ಮಾಡಿದೆ ಎಂದಿದ್ದಾರೆ. |
![]() | ನಿವೃತ್ತಿ ಬಳಿಕವೂ ದಕ್ಷಿಣ ಆಫ್ರಿಕಾ ತಂಡವನ್ನು ಮತ್ತೆ ಮುನ್ನಡೆಸುವಂತೆ ಎಬಿ ಡಿವಿಲಿಯರ್ಸ್ಗೆ ಆಹ್ವಾನದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಮಾಜಿ ಕ್ರಿಕೆಟಿಗ ಎಬಿ ಡಿ'ವಿಲಿಯರ್ಸ್ ನಿವೃತ್ತಿಯಿಂದ ಹೊರಬಂದ ಬಳಿಕ ಹರಿಣ ಪಡೆಯನ್ನು ಮತ್ತೆ ಮುನ್ನಡೆಸುವಂತೆ ಆಹ್ವಾನ ನೀಡಿದೆಯಂತೆ. ಆದರೆ, ಕಮ್ಬ್ಯಾಕ್ ಬಳಿಕ ಈ ಹಿಂದಿನ ಶ್ರೇಷ್ಠ ಕಂಡುಕೊಳ್ಳುವುದರ ಬಗ್ಗೆ ಎಬಿಡಿ ಅನುಮಾನ ವ್ಯಕ್ತ ಪಡಿಸಿದ್ದಾರೆ. |
![]() | ಟಿ20 ವಿಶ್ವಕಪ್ನಲ್ಲಿ ಆಡುವುದು ಅನುಮಾನ: ಎಬಿ ಡಿವಿಲಿಯರ್ಸ್ಈ ವರ್ಷದ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಪರ ಆಡುವುದು ಅನುಮಾನ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. |
![]() | ನಿವೃತ್ತಿ ಘೋಷಿಸಿದ್ದ 360 ಡಿಗ್ರಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಟಿ-20 ವಿಶ್ವಕಪ್ಗೆ?ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ಮನ್ ಎ.ಬಿ ಡಿವಿಲಿಯರ್ಸ್ ಅವರ 360 ಡಿಗ್ರಿ ಬ್ಯಾಟಿಂಗ್ ಅನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. |
![]() | ಎಬಿ ಡಿವಿಲಿಯರ್ಸ್ ಅಂತೆ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ ಕ್ರಿಕೆಟಿಗ ಕನ್ನಡಿಗ ಕೆಎಲ್ ರಾಹುಲ್, ವಿಡಿಯೋ ವೈರಲ್!ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಸದ್ಯ ಮಿಂಚುತ್ತಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು 360 ಡಿಗ್ರಿಯಲ್ಲೂ ಬ್ಯಾಟಿಂಗ್ ಮಾಡಬಲ್ಲ ಚಾಣಾಕ್ಷ ಎಂದು ಕರೆಯಲಾಗಿದ್ದು ರಾಹುಲ್ ಬ್ಯಾಟಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ. |
![]() | ಎ.ಬಿ ಡಿವಿಲಿಯರ್ಸ್ ನಿವೃತ್ತಿ ವಾಪಾಸು ಪಡೆಯುವಂತೆ ಪ್ರಯತ್ನಿಸುತ್ತೇವೆ: ಮಾರ್ಕ್ ಬೌಷರ್ಎ.ಬಿ ಡೆವಿಲಿಯರ್ಸ್ ಸೇರಿದಂತೆ ನಿವೃತ್ತಿ ಪಡೆದಿರುವ ಹಲವು ಆಟಗಾರರು ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕೆ ಮರಳಿ ತರುವ ಪ್ರಯತ್ನ ನಡೆಸಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಮಾರ್ಕ್ ಬೌಷರ್ ತಿಳಿಸಿದ್ದಾರೆ. |
![]() | ಆರ್ಸಿಬಿ ತಂಡ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ, ಎಬಿಡಿಯನ್ನೆ ನೆಚ್ಚಿಕೊಳ್ಳುವಂತಿಲ್ಲ: ಮೊಯಿನ್ ಅಲಿಅಭಿಮಾನಿಗಳು ಮಾತ್ರ ಈ ಸಲ ಕಪ್ ನಮ್ದೆ ಅಂತಾ ಪ್ರತಿ ಐಪಿಎಲ್ ವೇಳೆಯೂ ಹೇಳುತ್ತಾ ಬರುತ್ತಿದ್ದಾರೆ. ಆದರೆ 12 ಆವೃತ್ತಿ ಕಳೆದರು ಬೆಂಗಳೂರು ತಂಡ ಮಾತ್ರ ಚಾಂಪಿಯನ್ ಆಗಿಲ್ಲ. ಈ ಬಗ್ಗೆ ಮಾತನಾಡಿರುವ ಮೋಹಿನ್ ಅಲಿ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ ಮತ್ತು ಎಬಿಡಿಯನ್ನೇ ನೆಚ್ಚಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ. |