• Tag results for ಎರಡು ಅಡಗುತಾಣ ಪತ್ತೆ

ಕಾಶ್ಮೀರ: ಉಗ್ರರ ಎರಡು ಅಡಗುತಾಣ ಪತ್ತೆ ಮಾಡಿದ ಸೇನೆ, 5 ಎಕೆ ರೈಫಲ್‌, 21 ಗ್ರೆನೇಡ್‌ ವಶಕ್ಕೆ

ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ರಾಂಪುರ್ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ) ಬಳಿ ಇದ್ದ ಉಗ್ರರ ಎರಡು ಅಡಗುತಾಣಗಳನ್ನು ಪತ್ತೆ ಮಾಡಿ, ಸ್ಥಳದಲ್ಲಿದ್ದ ಎಕೆ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿವೆ 

published on : 1st September 2020