• Tag results for ಎಲ್ ಒಸಿ ಬಳಿ 2 ಸಾವಿರ ಸೇನೆ

ಎಲ್ಒಸಿ ಬಳಿ 2 ಸಾವಿರ ಸೇನೆ ನಿಯೋಜಿಸಿದ ಪಾಕ್, ತೀವ್ರ ನಿಗಾ ವಹಿಸಿದ ಭಾರತ

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ - ಪಾಕಿಸ್ತಾನ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ಪಾಕ್ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ.

published on : 5th September 2019