• Tag results for ಎಸ್ ಪಿಬಿ  ಬಾಲಸುಬ್ರಮಣ್ಯಂ

ಎಸ್ ಪಿಬಿ ಮತ್ತು ಕರ್ನಾಟಕ: ಬಾಲಸುಬ್ರಮಣ್ಯಂ ಕನ್ನಡ ಪ್ರೀತಿ ತೋರುವ ಅಪರೂಪದ ಚಿತ್ರಗಳು

ಎಸ್ ಪಿಬಿಗೆ ಕನ್ನಡದ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಬಗ್ಗೆ ಸ್ವತಃ ಅವರೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದರು. ಕನ್ನಡ ಮತ್ತು ಕನ್ನಡಿಗರ ಪ್ರೀತಿಗೆ ತಾವು ಅಭಾರಿಯಾಗಿರುತ್ತೇನೆ ಎಂದು ಹೇಳಿದ್ದರು.

published on : 25th September 2020