• Tag results for ಎ ಕೆ ಸುಧೀರ್ ನಂಬೂದರಿ

ಶಬರಿಮಲೆ  ಆಯ್ಯಪ್ಪ ದೇಗುಲದ ಮುಖ್ಯ ಆರ್ಚಕರಾಗಿ ಸುಧೀರ್ ನಂಬೂದರಿ ನೇಮಕ

ವಿಶ್ವವಿಖ್ಯಾತ  ಶಬರಿಮಲೆ ಅಯ್ಯಪ್ಪ ದೇಗುಲ ಮಾಸಿಕ ಪೂಜಾ ಕೈಂಕರ್ಯಗಳಿಗಾಗಿ ಶುಕ್ರವಾರ ಸಂಜೆ ಆಲಯದ ದ್ವಾರಗಳನ್ನು ತೆರೆಯಲಾಗಿದ್ದು, ಮುಂದಿನ ಒಂದು ವರ್ಷದ ಅವಧಿಗೆ ನೂತನ ಮುಖ್ಯ ಆರ್ಚಕರನ್ನಾಗಿ ಎ ಕೆ ಸುಧೀರ್ ನಂಬೂದರಿ ಅವರನ್ನುಆಯ್ಕೆಮಾಡಲಾಗಿದೆ. 

published on : 17th August 2019