• Tag results for ಕಂಗನಾ ರಣಾವತ್

ವಿವಾದಾತ್ಮಕ ಪೋಸ್ಟ್: ನಟಿ ಕಂಗನಾ ರಣಾವತ್ ಟ್ಟಿಟ್ಟರ್ ಖಾತೆ ಪರ್ಮನೆಂಟ್ ಸಸ್ಪೆಂಡ್!

ವಿವಾದಾತ್ಮಕ  ಪೋಸ್ಟ್ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಅಕೌಂಟ್‌ನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ.

published on : 4th May 2021

ಮೂರನೇ ಮಗು ಹೊಂದಿದವರನ್ನು ಜೈಲಿಗಟ್ಟಬೇಕು: ನಟಿ ಕಂಗನಾ

ಜನಸಂಖ್ಯೆ ನಿಯಂತ್ರಣಕ್ಕೆ ದೇಶದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು, ಮೂರನೇ ಮಗು ಹೊಂದಿದವರನ್ನು ಜೈಲಿಗಟ್ಟಬೇಕು ಎಂದು ಹೇಳಿದ್ದಾರೆ.

published on : 21st April 2021

ಜಿಮ್ ನಿಂದ ಹೊರಬಂದ ಕಂಗನಾ ರಣಾವತ್ ಕಾರು ಬಾಗಿಲು ತೆಗೆದ ಸಿಆರ್ ಪಿಎಫ್ ಕಮಾಂಡೋ; ವಿಡಿಯೋ ವೈರಲ್!

ಜಿಮ್ ಮುಗಿಸಿ ಹೊರಗೆ ಬಂದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಾರು ಬಾಗಿಲು ತೆಗೆಯುವ ಸಿಆರ್ ಪಿಎಫ್ ಕಮಾಂಡೋ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ಕೇಳಿಬರುತ್ತಿವೆ.

published on : 9th March 2021

'ರೈತರು ಭಯೋತ್ಪಾದಕರು': ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಪೊಲೀಸ್ ದೂರು!

ರೈತರನ್ನು ಉಗ್ರವಾದಿಗಳು, ಖಲಿಸ್ತಾನಿಗಳು ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

published on : 8th February 2021

ನಿಯಮ ಉಲ್ಲಂಘನೆ: ಕಂಗನಾ ರಣಾವತ್ ರ ಎರಡು ಟ್ವೀಟ್ ಡಿಲೀಟ್ ಮಾಡಿದ ಟ್ವೀಟರ್!

ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿದ್ದ ಎರಡು ಟ್ವೀಟ್ ಗಳನ್ನು ಟ್ವಿಟರ್ ಇಂಡಿಯಾ ಗುರುವಾರ ಡಿಲೀಟ್ ಮಾಡಿದೆ. 

published on : 4th February 2021

ಹೋರಾಟಗಾರರು ರೈತರಲ್ಲ, ಉಗ್ರರು... ನೀನು ಸುಮ್ಮನೆ ಕೂರು ಮೂರ್ಖಿ: ಪಾಪ್ ಗಾಯಕಿಗೆ ನಟಿ ಕಂಗನಾ ರಣಾವತ್

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಉಗ್ರರು ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಹೇಳಿದ್ದಾರೆ.

published on : 3rd February 2021

ರಾಜಕೀಯ ವಿಷಯಾಧಾರಿತ ಚಿತ್ರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್!

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿರುವ ಕಂಗನಾ ರನಾವತ್ ಅವರು ತಮ್ಮ ಮುಂದಿನ ರಾಜಕೀಯ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ.

published on : 29th January 2021

ರೈತರು ಭಯೋತ್ಪಾದಕರು ಹೇಳಿಕೆಯಿಂದ ಆರು ಬ್ರಾಂಡ್ ಕಾಂಟ್ರಕ್ಟ್ ಕಳೆದುಕೊಂಡಿದ್ದ ಕಂಗನಾ!

ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ದೆಹಲಿಯಲ್ಲಿ ರೈತರ ಹಿಂಸಾಚಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

published on : 26th January 2021

ಹಿನ್ನೋಟ 2020: ಇಡೀ ವರ್ಷ ಜಿದ್ದಾಜಿದ್ದಿಯಲ್ಲೇ ಸುದ್ದಿ ಮಾಡಿದ ಕಂಗನಾ ರಣಾವತ್; ಮುಂಬಯಿ, ದೀಪಿಕಾ, ಜಯಾ ಬಚ್ಚನ್ ಯಾರನ್ನೂ ಬಿಡಲಿಲ್ಲ!

ಕಂಗನಾ ರಣಾವತ್, 2020 ನೇ ಇಸವಿಯಲ್ಲಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹೆಸರು. ನಟ ಸುಶಾಂತ್ ಸಾವಿನ ಬಳಿಕ ಇಡೀ ಬಾಲಿವುಡ್ ವಿರುದ್ಧ ಕಂಗನಾ ರಣಾವತ್ ಸಮರ ಸಾರಿತು. ಕಂಗನಾ ಮಾಡಿದ ಸದ್ದಿನ ವಿವಾದಗಳ ಸುದ್ದಿಯ ಒಂದು ಝಲಕ್ ಇಲ್ಲಿದೆ.

published on : 29th December 2020

ಮಹಾರಾಷ್ಟ್ರ: ಕಂಗನಾ ರಣಾವತ್ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ನೋಟಿಸ್ ಸಲ್ಲಿಸಿದ ಶಿವಸೇನಾ ಶಾಸಕ

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸ್ ವೊಂದನ್ನು ಶಿವಸೇನಾ ಶಾಸಕ ಪ್ರತಾಸ್ ಸರ್ ನಾಯಕ್ , ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.

published on : 14th December 2020

ಎಫ್‍ಐಆರ್ ರದ್ದತಿ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ, ರಂಗೋಲಿ

ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ, ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

published on : 23rd November 2020

ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ: ನಟಿ ಕಂಗನಾಗೆ ಡಿ.ರೂಪಾ ತಿರುಗೇಟು

ಕರ್ನಾಟಕದಲ್ಲಿ ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಚಿತ್ರನಟಿ ಕಂಗನಾ ನಡುವಿನ ಟ್ವೀಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಡಿಜಿಪಿ ರೂಪಾ ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

published on : 20th November 2020

ವಿಮಾನದಲ್ಲಿ ಪ್ರತಿಕ್ರಿಯೆಗಾಗಿ ಕಂಗನಾ ಬೆನ್ನು ಬಿದ್ದ ಮಾಧ್ಯಮಗಳು, 9 ಮಂದಿ ಪತ್ರಕರ್ತರಿಗೆ ಪ್ರಯಾಣ ನಿಷೇಧ ಹೇರಿದ ಇಂಡಿಗೋ ಸಂಸ್ಥೆ!

ವಿಮಾನದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ರ ಪ್ರತಿಕ್ರಿಯೆಗಾಗಿ ಮುಗಿಬಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಶಾಕ್ ನೀಡಿದ್ದು, 9 ಮಂದಿ ಪತ್ರಕರ್ತರಿಗೆ ಪ್ರಯಾಣ ನಿಷೇಧ ಹೇರಿದೆ.

published on : 25th October 2020

ಸಾವರ್ಕರ್ ರೀತಿ ನನ್ನನ್ನು ಜೈಲಿನಲ್ಲಿರಿಸಲು ಸರ್ಕಾರ ಯತ್ನಿಸುತ್ತಿದೆ: ಕಂಗನಾ ರಣಾವತ್

ನನ್ನ ವಿರುದ್ಧ ದೂರು ದಾಖಲಿಸಿರುವ ಸರ್ಕಾರ ನನ್ನನ್ನು ಜೈಲಿನಲ್ಲಿರಿಸಲು ಪ್ರಯತ್ನಿಸುತ್ತಿದೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ

published on : 23rd October 2020

ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ನಟಿ ಕಂಗನಾ ಮತ್ತು ಸಹೋದರಿಗೆ ಸಮನ್ಸ್

ದೇಶದ್ರೋಹ ಪ್ರಕರಣದ ಅಡಿ ಪೊಲೀಸ್​ ವಿಚಾರಣೆಗೆ ಹಾಜರಾಗುವಂತೆ ನಟಿ ಕಂಗನಾ ರಣಾವತ್​ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂದೆಲ್​ ಅವರಿಗೆ ಸಮನ್ಸ್​ ಜಾರಿ ಮಾಡಲಾಗಿದೆ. 

published on : 22nd October 2020
1 2 >