- Tag results for ಕರ್ನಾಟಕದಲ್ಲಿ ಕೋವಿಡ್
![]() | ಕೊರೋನಾ: ರಾಜ್ಯದಲ್ಲಿ 490 ಹೊಸ ಕೇಸ್, ಐವರು ಸಾವುರಾಜ್ಯದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 490 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದರೊಡನೆ ರಾಜ್ಯದ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 9,47,736 ಕ್ಕೆ ಏರಿಕೆ ಕಂಡಿದೆ. |
![]() | ಕೋವಿಡ್-19: ರಾಜ್ಯದಲ್ಲಿ 708 ಹೊಸ ಪ್ರಕರಣ, ಮೂವರು ಸಾವುರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ. |
![]() | ಕೋವಿಡ್: ರಾಜ್ಯದಲ್ಲಿಂದು 408 ಪಾಸಿಟಿವ್, 3 ಸಾವು, 564 ಮಂದಿ ಗುಣಮುಖಕೊರೋನಾ ಸೋಂಕು ರಾಜ್ಯದಲ್ಲಿ ಇಳಿಮುಖವಾಗುತ್ತಿದ್ದು ಇಂದು ಹೊಸದಾಗಿ 408 ಪ್ರಕರಣ ವರದಿಯಾಗಿದೆ. ಇಂದೇ ಮೂವರು ಸಾವನ್ನಪ್ಪಿದ್ದರೆ 564 ಮಂದಿ ಗುಣಮುಖವಾಗಿ ಮನೆಗೆ ಮರಳಿದ್ದಾರೆ. |
![]() | ಕೋವಿಡ್: ರಾಜ್ಯದಲ್ಲಿಂದು 746 ಹೊಸ ಪ್ರಕರಣ, 765 ಮಂದಿ ಡಿಸ್ಚಾರ್ಜ್ರಾಜ್ಯದಲ್ಲಿಂದು 746 ಹಿಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 765 ಮಂದಿ ಗುಣಮುಖವಾಗಿದ್ದಾರೆ. |
![]() | ಕೋವಿಡ್: ರಾಜ್ಯದಲ್ಲಿಂದು 751 ಹೊಸ ಪ್ರಕರಣ ಪತ್ತೆ,, ಐದು ಸಾವುರಾಜ್ಯದಲ್ಲಿಂದು ಹೊಸದಾಗಿ 751 ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಐವರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. |
![]() | ರಾಜ್ಯದಲ್ಲಿಂದು 496 ಕೊರೋನಾ ಪ್ರಕರಣ ಪತ್ತೆಇಂದು ರಾಜ್ಯದಲ್ಲಿ ಹೊಸದಾಗಿ 496 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದರೊಡನೆ ಒಟ್ಟೂ ಸೋಂಕಿತರ ಸಂಖ್ಯೆ 9,28,055ಕ್ಕೆ ತಲುಪಿದೆ. |
![]() | ಕೋವಿಡ್ 19: ರಾಜ್ಯದಲ್ಲಿ 792 ಹೊಸ ಪ್ರಕರಣ, ಇಬ್ಬರು ಸಾವುರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದು ಇಂದು 792 ಹೊಸ ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ ಇಬ್ಬರು ಸಾವನ್ನಪ್ಪಿದ್ದಾರೆ. |
![]() | ಬೆಂಗಳೂರಿನಲ್ಲಿ 916 ಸೇರಿ ರಾಜ್ಯದಲ್ಲಿ 1630 ಹೊಸ ಕೊರೋನಾ ಪ್ರಕರಣ, 19 ಮಂದಿ ಸಾವುಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1630 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸೋಂಕಿತರ ಸಂಖ್ಯೆ 8,78,055ಕ್ಕೆ ಏರಿಕೆಯಾಗಿದೆ. |
![]() | ಆಗಸ್ಟ್ ನಲ್ಲಿ ರಾಜ್ಯದ ಶೇ.46ರಷ್ಟು ಮಂದಿಗೆ ಕೋವಿಡ್ ಬಂದಿತ್ತು: ಸೆರೋ ಸಮೀಕ್ಷೆ ವರದಿಕಳೆದ ಆಗಸ್ಟ್ ವೇಳೆಗೆ ಕರ್ನಾಟಕದ ಜನಸಂಖ್ಯೆಯ ಅರ್ಧದಷ್ಟು ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿಯೂ ಸಹ, ಜೂನ್ ಮಧ್ಯಭಾಗದಿಂದ ಆಗಸ್ಟ್ ನಡುವೆ ಖಾಸಗಿ ಸಂಸ್ಥೆ ಸೆರೋ ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ. 46.7 ಮಂದಿ ಸೋಂಕಿಗೆ ಒಳಗಾಗಿದ್ದರು. |
![]() | ರಾಜ್ಯದಲ್ಲಿ ಕೊರೋನಾ ರೌದ್ರಾವತಾರ! ಒಂದೇ ದಿನ 10,453 ಹೊಸ ಪ್ರಕರಣ, ಬೆಂಗಳೂರಿನಲ್ಲಿ 4,868 ಮಂದಿಗೆ ಸೋಂಕುರಾಜ್ಯದಲ್ಲಿಂದು ಕೊರೋನಾ ಹೊಸ ದಾಖಲೆ ಬರೆದಿದ್ದು ಒಂದೇ ದಿನ 10,453 ಹೊಸ ಪ್ರಕರಣಗಳು ದಾಖಲಾಗಿದೆ. |
![]() | ಕೋವಿಡ್: ರಾಜ್ಯದಲ್ಲಿಂದು 8,811 ಹೊಸ ಪ್ರಕರಣ, 5,417 ಮಂದಿ ಡಿಸ್ಚಾರ್ಜ್ರಾಜ್ಯದಲ್ಲಿ ಕೊರೋನಾವೈರಸ್ ಅಬ್ಬರ ಮುಂದುವರಿದಿದ್ದು ಇಂದು ಹೊಸದಾಗಿ 8,811 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದಲ್ಲದೆ ಇಂದು 5,417 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. |
![]() | ಸ್ಥಳೀಯ ಸಂಘಟನೆಯ ಮಾದರಿ ಕಾರ್ಯ: ಕನಕಪುರ ರಸ್ತೆ ನಿವಾಸಿಗಳ ಯೋಗಕ್ಷೇಮಕ್ಕಾಗಿ ಆಂಬುಲೆನ್ಸ್ ಸೇವೆಕೋವಿಡ್ ಸೋಂಕು ತಗುಲಿದ ಹಾಗೂ ಕೋವಿಡ್ ಶಂಕಿತಮತ್ತು ಕೋವಿಡ್ ಅಲ್ಲದ ರೋಗಿಗಳ ಸಾವಿಗೆ ಕಾರಣವಾಗುವ ಆಂಬುಲೆನ್ಸ್ಗಳ ಕೊರತೆಯ ಭಯಾನಕ ಕಥೆಗಳನ್ನು ಕೇಳಿದ ನಂತರ, ‘ಚೇಂಜ್ ಮೇಕರ್ಸ್ ಆಫ್ ಕನಕಪುರ ’ 3,700 ಕುಟುಂಬಗಳನ್ನು ಪೊರೆಯಲು ತಾನು ಪ್ರತ್ಯೇಕ ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ಪಡೆದಿದೆ. |