- Tag results for ಕಿಚ್ಚ ಸುದೀಪ್
![]() | 'ಫ್ಯಾಂಟಮ್' ತಂಡದಿಂದ 21ಕ್ಕೆ ಗುಡ್ ನ್ಯೂಸ್: ಅನೂಪ್ ಭಂಡಾರಿರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರೀಕರಣ ಮುಗಿದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಕುರಿತ ಮಹತ್ವದ ವಿಷಯ ಇದೇ 21ರಂದು ಹೊರಬೀಳಲಿದೆ. |
![]() | ಸವಿಸವಿ ನೆನಪು, ಸಾವಿರ ನೆನಪು: 15 ವರ್ಷದ ನಂತರ 'ಮೈ ಆಟೋಗ್ರಾಫ್' ಮನೆಗೆ ಕಿಚ್ಚ ಸುದೀಪ್ ಭೇಟಿ!ಹದಿನೈದು ವರ್ಷದ ನಂತರ ಕಿಚ್ಚ ಸುದೀಪ್ "ಮೈ ಆಟೋಗ್ರಾಫ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲತಿಕಾ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. |
![]() | ತೆಲುಗು ಬಿಸ್ ಬಾಸ್ ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್: ಇಂದು ರಾತ್ರಿ ಕಾರ್ಯಕ್ರಮ ಪ್ರಸಾರಕನ್ನಡ ಬಿಗ್ ಬಾಸ್ ಮುಂದಿನ ಆವೃತ್ತಿಗೆ ತಯಾರಿ ನಡೆಯುತ್ತಿದೆ. ಅದರ ನಿರೂಪಕ ಕಿಚ್ಚ ಸುದೀಪ್ ಈ ಮಧ್ಯೆ ತೆಲುಗು ಬಿಸ್ ಬಾಸ್ ಕಾರ್ಯಕ್ರಮಕ್ಕೆ ಒಂದು ದಿನದ ಅತಿಥಿಯಾಗಿ ಹೋಗಿ ಬಂದಿದ್ದಾರೆ. |
![]() | ಕಿಚ್ಚನ ಕಟ್ಟುಮಸ್ತು ದೇಹಕ್ಕೆ ಅಭಿಮಾನಿಗಳು ಫಿದಾ!ಅನೂಪ್ ಭಂಡಾರಿ ನಿರ್ದೇಶನದ ನಾಯಕ ನಟ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಶೂಟಿಂಗ್ ಬಹುತೇಕ ಮುಗಿದು ಕೊನೆಯ ಭಾಗ ಮಾತ್ರ ಬಾಕಿ ಉಳಿದಿದೆ. |
![]() | 'ಅಯ್ಯಪ್ಪನುಂ ಕೊಶಿಯಮ್' ಮಲಯಾಳಂ ಚಿತ್ರದ ತೆಲುಗು ರಿಮೇಕ್ನಲ್ಲಿ ಕಿಚ್ಚ ಸುದೀಪ್?ವಿಮರ್ಶಕ-ಮೆಚ್ಚುಗೆ ಪಡೆದ ಮಲಯಾಳಂ ಚಿತ್ರ ಅಯ್ಯಪ್ಪನುಂ ಕೊಶಿಯಮ್ ನ ತೆಲುಗು ರಿಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಪಾತ್ರವನ್ನು ನಿರ್ವಹಿಸಲು ನಟ ಕಿಚ್ಚ ಸುದೀಪ್ ತಯಾರಾಗುತ್ತಿದ್ದಾರೆಂದು ಮಾತುಗಳು ಕೇಳಿಬಂದಿದೆ. |
![]() | ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ನೆರವುಭಾರೀ ಮಳೆಯಿಂದಾಗಿ ಸೂರು ಕಳೆದುಕೊಂದು ಸಂಕಷ್ಟಕ್ಕೀಡಾಗಿರುವ ಉತ್ತರ ಕರ್ನಾಟಕದ ಜನರ ನೆರವಿಗೆ ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ. |
![]() | ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿಯಾದ ಕಿಚ್ಚ ಸುದೀಪ್!ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ ಅವರನ್ನು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭೇಟಿಯಾಗಿದ್ದಾರೆ |
![]() | ಚಿಯರ್ಸ್ ಒನ್ಸ್ ಎಗೈನ್ ಮೈ ಫ್ರೆಂಡ್: ಕನ್ನಡಿಗ ಮಯಾಂಕ್ ಆಟಕ್ಕೆ ಕಿಚ್ಚನ ಮೆಚ್ಚುಗೆಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರಿಕೆಟ್ ಅಭಿಮಾನಿ ಎನ್ನುವುದು ಎಲ್ಲರಿಗೆ ತಿಳಿದ ಸಂಗತಿ. ಇದೀಗ ಅವರು ನಿನ್ನೆ ನಡೆದಿದ್ದ ಐಪಿಎಲ್ ಎರಡನೇ ದಿನದ ಪಂದ್ಯದಲ್ಲಿ ಪಂಜಾಬ್ ಪರ ಬ್ಯಾಟ್ ಬೀಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಟಕ್ಕೆ ಶಹಬಾಸ್ ಎಂದಿದ್ದಾರೆ. |
![]() | ಅತಿ ಹೆಚ್ಚು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಕಾಣಿಸಿದ ಕನ್ನಡ ನಟ ಕಿಚ್ಚ ಸುದೀಪ್!ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅವರ ಜನ್ಮದಿನ ಇಂದು. ಅವರುಬಹುಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಪ್ಯಾನ್-ಇಂಡಿಯಾ ಚಿತ್ರಗಳಿಂದ ಹೆಚ್ಚು ಆಫರ್ ಗಳನ್ನು ಪಡೆಯುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್ನಾದ್ಯಂತ ತನ್ನ ಛಪು ಮೂಡಿಸಿರುವ ಸ್ಟಾರ್ ನಟ ಈಗ ಬೆರಳೆಣಿಕೆಯ ಯೋಜನೆಗಳಿಗಷ್ಟೇ ಸಹಿ ಹಾಕುತ್ತಿದ್ದಾರೆ. |
![]() | ನಾಳೆ ಸುದೀಪ್ ಬರ್ತಡೇ: ಅಭಿಮಾನಿಗಳಿಗೆ ಕಿಚ್ಚನ ಸಂದೇಶ ಇದುಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿಕಿಚ್ಚ ಸುದೀಪ್ ಪಾಲಿಗೆ ನಾಳೆ (ಸೆ.೨) ವಿಶೇಷ ದಿನ. ಈ ದಿನ ಅವರ ಜನ್ಮದಿನವಾಗಿದ್ದು ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಅವರು ತಮ್ಮ ಹುಟ್ಟು ಹವ್ವ ಆಚರಿಸಿಕೊಳ್ಳುವುದು ವಾಡಿಕೆ ಆದರೆ ಈ ಬಾರಿ ದೇಶಾದ್ಯಂತ ಕೊರೋನಾ ಹಾವಳಿಯ ಕಾರಣ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಬಿದ್ದಿದೆ. |
![]() | 'ಫ್ಯಾಂಟಮ್'ನಲ್ಲಿ ಕಿಚ್ಚ ಸುದೀಪ್ ಗೆ ಸ್ಟೆಪ್ ಹೇಳಿಕೊಡುತ್ತಿರುವ ಜಾನಿ ಮಾಸ್ಟರ್ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಇದೀಗ ಹಾಡಿನ ಚಿತ್ರೀಕರಣದಲ್ಲಿ ಮಕ್ಕಳು ಸುದೀಪ್ ಜತೆಯಾಗಿದ್ದಾರೆ. |
![]() | 'ಫ್ಯಾಂಟಮ್'ಚಿತ್ರದ ಸಂಪೂರ್ಣ ಸೆಟ್ ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಶಿಫ್ಟ್, ಮರು ರಚನೆಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಸೆಟ್ ಹಾಕಿ ಅಲ್ಲಿ ಶೂಟಿಂಗ್ ಸಾಗುತ್ತಿರುವುದು ಸುದ್ದಿಯಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕೆ ಸೆಟ್ ಪರಿಕಲ್ಪನೆ ನೀಡಿದ್ದು ಕಲಾ ನಿರ್ದೇಶಕ ಶಿವಕುಮಾರ್. |
![]() | 'ಫ್ಯಾಂಟಮ್'ನಲ್ಲಿ ಸುದೀಪ್ ಗೆ ಜೊತೆಯಾದ ನಿರೂಪ್ ಭಂಡಾರಿ: ಫಸ್ಟ್ ಲುಕ್ ಬಿಡುಗಡೆಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಇಂದು ಮತ್ತೊಂದು ಸುದ್ದಿ ಹೊಸ ಸುದ್ದಿ ನೀಡಿದೆ. |
![]() | 'ವಿಕ್ರಾಂತ್ ರೋಣಾ' ಗತ್ತು, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗಮ್ಮತ್ತು!‘ಫ್ಯಾಂಟಮ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ. |
![]() | ‘ಕೋಟಿಗೊಬ್ಬ 3’ ಪೋಸ್ಟರ್ ರಿಲೀಸ್: ಸುದೀಪ್ ಅಭಿಮಾನಿಗಳು ಫುಲ್ ಖುಷ್ನಿರ್ಮಾಪಕ ಸೂರಪ್ಪಬಾಬು ಜನ್ಮದಿನವಾದ ಇಂದು ನಟ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಪೋಸ್ಟರ್ ಟ್ವಿಟರ್ ಮೂಲಕ ರಿಲೀಸ್ ಆಗಿದೆ. |