- Tag results for ಕಿಮ್ ಜಾಂಗ್ ಉನ್
![]() | ಟ್ರಂಪ್-ಕಿಮ್ ಮಾತುಕತೆಯ ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ ಬಿಬಿಸಿಪ್ರಜಾಪ್ರಭುತ್ವ ದೇಶವೊಂದು ಸರ್ವಾಧಿಕಾರಿ ದೇಶದೊಂದಿಗೆ ಮಾತುಕತೆ ನಡೆಸುವುದೇ ವಿಶೇಷ. ಅದರಲ್ಲೂ ಟ್ರಂಪ್- ಕಿಮ್ ರಂತಹ ನಾಯಕರು ಮಾತುಕತೆ ನಡೆಸಿದ್ದು 2 ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಹೆಡ್ಲೈನ್ ಗಳನ್ನು ಆವರಿಸಿಕೊಂಡಿತ್ತು... |
![]() | ಅಮೆರಿಕಾ, ಉತ್ತರ ಕೊರಿಯಾದ ದೊಡ್ಡ ಶತ್ರು: ಕಿಮ್ ಜಾಂಗ್ ಉನ್ಅಮೆರಿಕ ದೇಶದ ಅತಿದೊಡ್ಡ ಶತ್ರು ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. |
![]() | ಉ. ಕೊರಿಯಾ ಇದುವರೆಗೆ ಕೋವಿಡ್-19 ಸೋಂಕು ಮುಕ್ತ ರಾಷ್ಟ್ರ: ದೇಶದ ಜನತೆಗೆ ಶುಭಾಶಯ ಹೇಳಿದ ಕಿಮ್ ಜಾಂಗ್ ಉನ್ಇಡೀ ವಿಶ್ವ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದರೆ ಉತ್ತರ ಕೊರಿಯಾ ಮಾತ್ರ ಇದುವರೆಗೆ ಕೊರೋನಾ ಸೋಂಕಿನಿಂದ ಮುಕ್ತವಾಗಿದೆ. ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ದೇಶದ ನಾಗರಿಕರು ಉತ್ತಮ ಆರೋಗ್ಯ ಕಾಳಜಿ ಕಾಪಾಡಿಕೊಂಡಿರುವುದಕ್ಕೆ ಧನ್ಯವಾದ ಹೇಳಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ನಿನ್ನೆ ಮಿಲಿಟರಿ ಪರೇಡ್ ನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದರು. |
![]() | ಕಿಮ್ ಜಾಂಗ್ ಉನ್ ಬೇಷರತ್ ಭೇಟಿಗೆ ಸಿದ್ಧ: ಜಪಾನ್ನ ಹೊಸ ಪ್ರಧಾನಿ ಸುಗಾಯಾವುದೇ ಷರತ್ತುಗಳಿಲ್ಲದೆ ಉತ್ತರ ಕೊರಿಯಾದ ಅಧಿನಾಯಕ ಕಿಮ್ ಉನ್ ಅವರನ್ನು ಭೇಟಿಯಾಗಲು ಸಿದ್ಧ ಎಂದು ಜಪಾನ್ನ ಹೊಸ ಪ್ರಧಾನಿ ಯೋಶಿಹಿಡೆ ಸುಗಾ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಎಂದು ಹೇಳಿದ್ದಾರೆ. |
![]() | 36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದನೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್? ನಿಧನದ ಸುದ್ದಿ ಶೀಘ್ರ ಘೋಷಣೆ?ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕಿಮ್ ಜಾಂಗ್ ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ |
![]() | ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಮಾದಲ್ಲಿ: ದೇಶದ ಆಡಳಿತ ಸಹೋದರಿ ಕೈಯ್ಯಲ್ಲಿ?ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಕೋಮಾಗೆ ಜಾರಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಕಿಮ್ ಜಾಂಗ್ ಸಹೋದರಿ ಕಿಮ್ ಯೊ ಜಾಂಗ್ ಅವರೇ ದೇಶದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಹೆಲವು ಮಾಧ್ಯಮಗಳು ವರದಿ ಮಾಡಿದೆ |