• Tag results for ಕಿಶೋರ್

ನನ್ ಹೆಸರು ಕಿಶೋರ್ ಚಿತ್ರದ ಟ್ರೈಲರ್

ಬಾಲ ನಟ ಮಹೇಂದ್ರ, ದತ್ತಣ್ಣ ಅಭಿನಯದ ನನ್ನ ಹೆಸರು ಕಿಶೋರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭಾರತಿ ಶಂಕರ್ ನಿರ್ದೇಶಿಸಿದ್ದಾರೆ.

published on : 9th April 2021

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಬರ್ಟ್' ತೆಲುಗು ಟೀಸರ್

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅಭಿನಯದ ‘ರಾಬರ್ಟ್​’ ಸಿನಿಮಾದ ತೆಲುಗು  ಟೀಸರ್​ ರಿಲೀಸ್​ ಆಗಿದ್ದು ಆಂಧ್ರ, ತೆಲಂಗಾಣದಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮಾರ್ಚ್​ 11ರಂದು ‘ರಾಬರ್ಟ್’​ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಬರಲಿದೆ

published on : 3rd February 2021

ಬೈ 1 ಗೆಟ್ 1 ಫ್ರೀ ಚಿತ್ರದ ಟೀಸರ್

ನಟ ಕಿಶೋರ್ ಅಭಿನಯದ ಬೈ 1 ಗೆಟ್ 1 ಫ್ರೀ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರೀಶ್ ಅನಿಲ್ ಗೋಡ್ ನಿರ್ದೇಶಿಸಿದ್ದಾರೆ.

published on : 25th January 2021

ವಿಜಯ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಬಹುನಿರೀಕ್ಷಿತ ಟ್ರೈಲರ್

ಚಿನ್ನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಅಭಿನಯದ "ಮಾಲ್ಗುಡಿ ಡೇಸ್ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಈ ದಿನ ಬಿಡುಗಡೆಯಾಗಿದೆ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಈ ಚಿತ್ರ ಫೆ. 07ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

published on : 1st February 2020

ದೇಹಿ ಚಿತ್ರದ ಟ್ರೈಲರ್

ಕಿಶೋರ್ ಮತ್ತು ಉಪಾಸನ ಅಭಿನಯದ ದೇಹಿ ಚಿತ್ರದ ಟ್ರೈಲರ್. 

published on : 11th January 2020