• Tag results for ಕೃಷಿ ಸುಧಾರಣಾ ಮಸೂದೆ

ರೈತರ ತೀರ್ಮಾನದಂತೆ ಭೂಸ್ವಾಧೀನ ಕೈಬಿಡಿಸುವುದು ನನ್ನ ಹೊಣೆ: ಮಾಜಿ ಸಿಎಂ ಕುಮಾರಸ್ವಾಮಿ

ಕೈಗಾರಿಕೋಧ್ಯಮಕ್ಕಾಗಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ರೈತರ ಭೂಮಿಯನ್ನು ರೈತರಿಗೆ ಉಳಿಸಿಕೊಡುವುದು ನನ್ನ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ವಾಧೀನಕ್ಕೊಳಪಟ್ಟಿರುವ ಭೂಪ್ರದೇಶದ ರೈತರಿಗೆ ಭರವಸೆ ನೀಡಿದರು.

published on : 20th September 2020