• Tag results for ಕೃಷ್ಣ

ಮಾಯಾಬಜಾರ್ 2016 ಟ್ರೈಲರ್

ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ :ಮಾಯಾಬಜಾರ್ 2016" ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.ಪೋಸ್ಟರ್ ಹಾಗೂ ಲಿರಿಕಲ್ ವೀಡಿಯೋ ಸಾಂಗ್ ಊಲಕ ಸದ್ದು ಮಾಡಿದ್ದ ಚಿತ್ರದ ಟ್ರೈಲರ್ ನ ಇದಾಗಲೇ 174,358 ಮಂದಿ ನೋಡಿ ಮೆಚ್ಚಿದ್ದಾರೆ.  

published on : 18th February 2020

4 ಹುಡುಗಿಯರ ಚೆಲ್ಲಾಟ '4ಜಿ' ಚಿತ್ರದ ಟ್ರೈಲರ್

ಮಾಡ್ರನ್ ಕಲ್ಚರ್ ಫಾಲೋ ಮಾಡುವ ನಾಲ್ಕು ಹುಡುಗಿಯರು ಸೆಕ್ಸ್ ಜೀವನ ಅನುಭವಿಸಲು ಗೋವಾಕ್ಕೆ ತೆರಳಿದಾಗ ಅಲ್ಲಿ ಎದುರಾಗುವ ಸಮಸ್ಯೆಗಳ ಕುರಿತಾದ ಚಿತ್ರ 4ಜಿ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 30th January 2020

ಶೋಕಿವಾಲಾ ಅಜೇಯ್ ರಾವ್ ಹುಟ್ಟುಹಬ್ಬದ ಟೀಸರ್

ನಟ ಕೃಷ್ಣ ಅಜೇಯ್ ರಾವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶೋಕಿವಾಲಾ ಚಿತ್ರತಂಡ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅಜೇಯ್ ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದು ಚಿತ್ರವನ್ನು ಜಾಕಿ ಬಿ ನಿರ್ದೇಶಿಸಿದ್ದಾರೆ.

published on : 25th January 2020

ಮತ್ತೆ ಉದ್ಭವ ಚಿತ್ರದ ಟೀಸರ್

ಪ್ರಮೋದ್ ಮತ್ತು ಮಿಲನ ನಾಗರಾಜ್ ಅಭಿನಯದ ಮತ್ತೆ ಉದ್ಭವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ.

published on : 12th December 2019

ಬಾಲಯ್ಯ ಅಭಿನಯದ 'ರೂಲರ್' ಚಿತ್ರದ ಟ್ರೇಲರ್

ಮಾಸ್ ಚಿತ್ರಗಳ ಹೀರೋ ಆಗಿಯೇ ಖ್ಯಾತವಾಗಿರುವ ಬಾಲಯ್ಯ ನಟನೆಯ ಹೊಸ ಚಿತ್ರ "ರೂಲರ್" ಟ್ರೇಲರ್ ಹೊರಬಿದ್ದಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಎರಡು ದಿನಗಳಲ್ಲೇ 25 ಲಕ್ಷ ವ್ಯೂ ಪಡೆದುಕೊಂಡ ಈ ಟ್ರೇಲರ್ ಬಹಳ ವೈರಲ್ ಆಗಿದೆ.

published on : 10th December 2019

ಲಕ್ಷ್ಯ ಚಿತ್ರದ ಟೀಸರ್

ರಾಮಕೃಷ್ಣ ಮತ್ತು ಜುವೆನ್ ಸಿಂಗ್ ಅಭಿನಯದ ಲಕ್ಷ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ಸಸನೂರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

published on : 8th December 2019

ರೆಬೆಲ್ ಹುಡುಗರು ಟೀಸರ್

ವಿನು ಮತ್ತು ಹೊನ್ನವಳ್ಳಿ ಕೃಷ್ಣ ಅಭಿನಯದ ರೆಬೆಲ್ ಹುಡುಗರು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಧನುಷ್ ಗೌಡ ನಿರ್ದೇಶಿಸಿದ್ದಾರೆ.

published on : 7th December 2019

ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಟ್ರೇಲರ್

ರಿಶಿ ನಾಯಕನಾಗಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು . ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಇದಾಗಲೇ 2.25 ಲಕ್ಷಕ್ಕೂ ಮಿಕ್ಕು ವಿವ್ಸ್ ಕಂಡಿದೆ

published on : 4th December 2019

ಮತ್ತೆ 'ಕೃಷ್ಣ'ನಾದ ನಟ ಅಜೇಯ್​ ರಾವ್! ‘ಕೃಷ್ಣ ಟಾಕೀಸ್​’ ಟೀಸರ್ ರಿಲೀಸ್

"ಕೃಷ್ಣ" ಸರಣಿಯ ಚಿತ್ರಗಳಲ್ಲಿ ಕಾಣಿಸಿಕೊಂಡು ಪ್ರಖ್ಯಾತವಾಗಿದ್ದ ಅಜೇಯ್ ರಾವ್ ಇದೀಗ ಮತ್ತೊಂದು ಅದೇ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಜೇಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.

published on : 15th October 2019

ಪೈಲ್ವಾನ್ ಚಿತ್ರದ ಪ್ರೋಮೊಗಳು

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸದ್ಯ ಭಾರೀ ನಿರೀಕ್ಷೆಗಳನ್ನು ಮೂಡಿಸಿದೆ. ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರೋಮೊಗಳು ಬಿಡುಗಡೆಯಾಗಿದೆ.

published on : 10th September 2019

ಯೂಟ್ಯೂಬ್‌ನಲ್ಲಿ ಕಿಚ್ಚ ಸುದೀಪ್ 'ಪೈಲ್ವಾನ್' ಚಿತ್ರದ ಟ್ರೈಲರ್, 1 ಗಂಟೆಯಲ್ಲೇ 4 ಲಕ್ಷ ವೀಕ್ಷಣೆ!

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇನ್ನು ಟ್ರೈಲರ್ ಬಿಡುಗಡೆಯಾಗಿ 1 ಗಂಟೆಯಲ್ಲೇ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಚಿತ್ರವನ್ನು ಕೃಷ್ಣ ನಿರ್ದೇಶಿಸಿದ್ದಾರೆ.

published on : 22nd August 2019