• Tag results for ಕೆನಡಿಯನ್ ಪಾಸ್‌ಪೋರ್ಟ್‌‌‌‌

ಕೆನಡಾ ಪಾಸ್‌ಪೋರ್ಟ್‌‌‌‌ ಹೊಂದಿರುವುದನ್ನು ನಾನೆಂದೂ ಮುಚ್ಚಿಡಲಿಲ್ಲ: ಪೌರತ್ವ ಕುರಿತ ಊಹಾಪೋಹಕ್ಕೆ ತೆರೆ ಎಳೆದ ಅಕ್ಷಯ್ ಕುಮಾರ್

ತನ್ನ ಪೌರತ್ವವನ್ನು ಕುರಿತು ಊಹಾಪೋಹಕ್ಕೆ ತೆರೆ ಎಳೆದ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾನು ಕೆನಡಿಯನ್ ಪಾಸ್ ಪೋರ್ಟ್ ಹೊಂದಿದ್ದೇನೆ. ಆದರೆ ಭಾರತವನ್ನು ಬಲಿಷ್ಟ ಆಷ್ತ್ರವನ್ನಾಗಿ ಮಾಡುವುದು ನನ ಗುರಿ ಎಂದಿದ್ದಾರೆ.

published on : 3rd May 2019