• Tag results for ಕೊರೋನಾ ವೈರಸ್

ಕರ್ನಾಟಕ್ಕೆ ಕೊರೋನಾಘಾತ: 2 ಲಕ್ಷ ದಾಟಿದ ಸೋಂಕು, ಇಂದು 6,706 ಪ್ರಕರಣ ಪತ್ತೆ, 8,609 ಡಿಸ್ಚಾರ್ಜ್!

ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ದಾಟಿದೆ. ಇನ್ನು ಇಂದು ರಾಜ್ಯದಲ್ಲಿ 6,706 ಪ್ರಕರಣ ಪತ್ತೆಯಾಗಿದ್ದು 103 ಮಂದಿ ಬಲಿಯಾಗಿದ್ದಾರೆ. 

published on : 13th August 2020

ರಾಜ್ಯದಲ್ಲಿ ಇಂದು ದಾಖಲೆಯ 7,883 ಕೊರೋನಾ ಪ್ರಕರಣ ದೃಢ, 113 ಬಲಿ, ಬೆಂಗಳೂರಿನಲ್ಲಿ 2,802 ಸೋಂಕು!

ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಇಂದು ದಾಖಲೆಯ 7,883 ಪ್ರಕರಣ ಪತ್ತೆಯಾಗಿದ್ದು 113 ಮಂದಿ ಬಲಿಯಾಗಿದ್ದಾರೆ. 

published on : 12th August 2020

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ದಾಖಲೆಯ 56,110 ಕೋವಿಡ್ ರೋಗಿಗಳು ಚೇತರಿಕೆ!

ಭಾರತದ ಕೋವಿಡ್ ಚೇತರಿಕೆ ಪ್ರಮಾಣವು ಬುಧವಾರ ಶೇಕಡಾ 70ರಷ್ಟು ಏರಿಕೆಯಾಗಿದ್ದು, ದೇಶದಲ್ಲಿ ಇದುವರೆಗೆ 16,39,599 ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ.

published on : 12th August 2020

ಕರ್ನಾಟಕಕ್ಕೆ ಬಿಗ್ ರಿಲೀಫ್: ನಿನ್ನೆ 5218 ಮಂದಿ ಸೋಂಕಿತರು ಗುಣಮುಖ; 1 ಲಕ್ಷದ ಗಡಿಯತ್ತ ಕೋವಿಡ್‌ ಚೇತರಿಕೆಯ ಸಂಖ್ಯೆ

ಉತ್ತಮ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸೋಂಕಿತರಿಗಿಂತ ಹೆಚ್ಚಾಗಿದೆ. ಸೋಂಕಿನಿಂದ ಒಟ್ಟು ಚೇತರಿಸಿಕೊಂಡವರ ಪ್ರಮಾಣ ಕೂಡ ಒಂದು ಲಕ್ಷದ ಗಡಿ ತಲುಪಿದೆ.

published on : 11th August 2020

ಕುಸಿಯುತ್ತಿದೆ ಕೊರೋನಾ ಸೋಂಕು: ಕರ್ನಾಟಕದಲ್ಲಿಂದು 4,267 ಸೋಂಕು ಪತ್ತೆ, 114 ಬಲಿ!

ದಿನ ಕಳೆದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಹೌದು ರಾಜ್ಯದಲ್ಲಿಂದು 4,267 ಪ್ರಕರಣಗಳು ಪತ್ತೆಯಾಗಿದ್ದು 114 ಮಂದಿ ಬಲಿಯಾಗಿದ್ದಾರೆ. 

published on : 10th August 2020

ಕೊರೋನಾದಿಂದ ಸಿಎಂ ಬಿಎಸ್ ಯಡಿಯೂರಪ್ಪ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್!

ಕೊರೋನಾ ಮಹಾಮಾರಿಗೆ ತುತ್ತಾಗಿದ್ದ ಸತತ 9 ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇಂದು ಸಂಜೆ ಡಿಸ್ಚಾರ್ಜ್ ಆಗಿದ್ದಾರೆ. 

published on : 10th August 2020

ಕೊರೋನಾ ನಿಯಂತ್ರಿಸುವಲ್ಲಿ ಲಾಕ್ ಡೌನ್, ಕಂಟೈನ್ ಮೆಂಟ್ ಝೋನ್ ಸಂಪೂರ್ಣ ವಿಫಲ: ವರದಿ ಹೇಳಿದ್ದೇನು?

ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ಮತ್ತು ಕಂಟೈನ್ ಮೆಂಟ್ ಝೋನ್ ಕ್ರಮಗಳಿಂದ ಸೋಂಕು ಪ್ರಸರಣದ ಮೇಲೆ ಯಾವುದೇ ರೀತಿಯ ಪರಿಣಾಮವಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

published on : 10th August 2020

ಕರುನಾಡಿಗೆ ಕೊರೋನಾಘಾತ: ಇಂದು 107 ಬಲಿ, 5,985 ಹೊಸ ಪ್ರಕರಣ ಪತ್ತೆ, 1.78 ಲಕ್ಷ ಸೋಂಕು!

ಮಹಾಮಾರಿ ಕೊರೋನಾಗೆ ಕರ್ನಾಟಕ ತತ್ತರಿಸಿದ್ದು ಇಂದು 5,985 ಪ್ರಕರಣಗಳು ಪತ್ತೆಯಾಗಿದ್ದು 107 ಮಂದಿ ಬಲಿಯಾಗಿದ್ದಾರೆ. 

published on : 9th August 2020

ಆರೋಗ್ಯ ಸಚಿವ ಶ್ರೀರಾಮುಲುಗು ವಕ್ಕರಿಸಿದ ಕೊರೋನಾ!

ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 

published on : 9th August 2020

ನಟಿ ನತಾಶಾ ಸೂರಿಗೆ ಕೊರೋನಾ ಪಾಟಿಸಿವ್!

ನಟಿ ನತಾಶಾ ಸೂರಿಗೆ ಮಹಮಾರಿ ಕೊರೋನಾ ವಕ್ಕರಿಸಿದ್ದು ನಾನು ದೈಹಿಕವಾಗಿ ದುರ್ಬಲ ಮತ್ತು ದಣಿದಿದ್ದೇನೆ ಎಂದು ನಟಿ ಹೇಳಿದ್ದಾರೆ.

published on : 9th August 2020

ಕೊರೋನಾ ವೈರಸ್: ದೇಶಾದ್ಯಂತ ಒಂದೇ ದಿನ 64,399 ಹೊಸ ಸೋಂಕು ಪ್ರಕರಣ ಪತ್ತೆ!

ಮಾರಕ ಕೊರೋನಾ ವೈರಸ್ ಆರ್ಭಟ ಭಾರತದಲ್ಲಿ ಮತ್ತಷ್ಟು ಜೊರಾಗಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 64,399 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ.

published on : 9th August 2020

ಇಎಸ್ಐ ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಹೆಚ್ಚಳ; ಪರಿಶೀಲಿಸಲು ಸಮಿತಿ ರಚನೆ: ಸಚಿವ ಡಾ. ಕೆ.ಸುಧಾಕರ್

ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಮರಣ ಪ್ರಮಾಣ ಹೆಚ್ಚಳವಾಗಿದ್ದು,ಇದಕ್ಕೆ ಕಾರಣ ತಿಳಿಯಲು ಸಮಿತಿ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸೂಚನೆ ನೀಡಿದ್ದಾರೆ.

published on : 8th August 2020

ಕೊರೋನಾ ಹೆಸರಿನಲ್ಲಿ ಭ್ರಷ್ಟಾಚಾರ; ರಾಜ್ಯದಲ್ಲಿರೋದು ಕರುಣೆ ಇಲ್ಲದ ಸರ್ಕಾರ: ಯುಟಿ ಖಾದರ್

ನಿತ್ಯ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿವೆ. ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂತ್ಯಸಂಸ್ಕಾರದಲ್ಲೂ ಸರ್ಕಾರ ಸಂಸ್ಕಾರ ಮರೆತು ವರ್ತಿಸುತ್ತಿದೆ. ಹಾಗಾಗಿ ರಾಜ್ಯದಲ್ಲಿರೋದು ಮಾನವೀಯತೆ, ಕರುಣೆ ಇಲ್ಲದ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಯುಟಿ ಖಾದರ್ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.

published on : 8th August 2020

ಕೊರೋನಾ ವೈರಸ್ ಸೋಂಕು: ದೇಶಾದ್ಯಂತ ಒಂದೇ ದಿನ 61,537 ಹೊಸ ಪ್ರಕರಣ ಪತ್ತೆ!

ಮಾರಕ ಕೊರೋನಾ ವೈರಸ್ ಆರ್ಭಟ ಭಾರತದಲ್ಲಿ ಮತ್ತಷ್ಟು ಜೊರಾಗಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 61,537 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ.

published on : 8th August 2020

ರಾಜ್ಯದಲ್ಲಿ ಕೊರೋನಾಗೆ 101 ಬಲಿ: ಬೆಂಗಳೂರಿನಲ್ಲಿ 2147 ಸೇರಿ ಇಂದು ಒಟ್ಟು 6,670 ಪ್ರಕರಣ ಪತ್ತೆ 1.64 ಲಕ್ಷ ಸೋಂಕು!

ಕರ್ನಾಟಕದಲ್ಲಿ ಇಂದು ಕೊರೋನಾಗೆ 101 ಮಂದಿ ಬಲಿಯಾಗಿದ್ದಾರೆ. ಇನ್ನು ದಾಖಲೆಯ 6,670 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,64,924ಕ್ಕೆ ಏರಿಕೆಯಾಗಿದೆ. 

published on : 7th August 2020
1 2 3 4 5 6 >