- Tag results for ಕೊರೋನಾ ವೈರಸ್
![]() | ಕೊರೋನಾ ವೈರಸ್ ಚಿತ್ರದ ಟ್ರೈಲರ್ರಾಮಗೋಪಾಲ್ ವರ್ಮಾ ನಿರ್ಮಾಣದ ಕೊರೋನಾ ವೈರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಗಸ್ತ್ಯ ಮಂಜು ನಿರ್ದೇಶಿಸಿದ್ದಾರೆ. |
![]() | ಬಳ್ಳಾರಿ: ಕೊರೋನಾ ಸೋಂಕಿತ ಮೃತದೇಹಗಳ ಅಮಾನವೀಯ ಶವ ಸಂಸ್ಕಾರ; ವಿಡಿಯೋ ವೈರಲ್ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಸಂತ್ರಸ್ಥರ ಮೃತದೇಹಗಳನ್ನು ಅಮಾನವೀಯವಾಗಿ ಸಂಸ್ಕಾರ ಮಾಡಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. |
![]() | ಏ.05 ರಂದು ರಾತ್ರಿ 9ಕ್ಕೆ ಬೆಂಗಳೂರು ಕಂಡಿದ್ದು ಹೀಗೆ!ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಹೋರಾಡಲು ಏ.05 ರಂದು ರಾತ್ರಿ 9ಕ್ಕೆ ದೀಪ ಬೆಳಗಿಸಲು ದೇಶದ ಜನತೆಗೆ ಕರೆ ನೀಡಿದ್ದರು. ಈ ವೇಳೆ ಬೆಂಗಳೂರು ನಗರ ಕಂಡುಬಂದಿದ್ದು ಹೀಗೆ |