• Tag results for ಕೊಲ್ಕತ್ತಾ ಬಹುಮಹಡಿಯಲ್ಲಿ ಅಗ್ನಿ ಅವಘಡ

ಕೊಲ್ಕತ್ತಾದಲ್ಲಿ ಅಗ್ನಿ ಅವಘಡ: 4 ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸೇರಿದಂತೆ ಒಂಬತ್ತು ಮಂದಿ ಸಜೀವ ದಹನ!

ಬಹುಮಹಡಿ ಕಟ್ಟಡದ 13ನೇ ಮಹಡಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಅಗ್ನಿಶಾಮಕ ದಳ, ರೈಲ್ವೆ ಅಧಿಕಾರಿ, ಆರ್‌ಪಿಎಫ್ ಕಾನ್‌ಸ್ಟೆಬಲ್ ಮತ್ತು ಕೋಲ್ಕತಾ ಪೊಲೀಸರ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

published on : 9th March 2021