• Tag results for ಕೋವಿಡ್-19 ವಿಮೆ

ಜು.10 ರಿಂದ ಕೋವಿಡ್-19 ವಿಮೆ ಕಡ್ಡಾಯಗೊಳಿಸಿದ ಐಆರ್ ಡಿಎಐ: ವಿವರಗಳು ಹೀಗಿವೆ

ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮೆ ನಿಯಂತ್ರಕ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಜು.10 ರಿಂದ ಕೋವಿಡ್-19 ವಿಮೆಯನ್ನು ಕಡ್ಡಾಯವಾಗಿ ನೀಡುವಂತೆ ಎಲ್ಲಾ ವಿಮೆ ಕಂಪನಿಗಳಿಗೆ ಸೂಚನೆ ನೀಡಿದೆ. 

published on : 29th June 2020