• Tag results for ಕ್ರಿಕೆಟ್ ಆಸ್ಟ್ರೇಲಿಯಾ

ಬಿಸಿಸಿಐ ನಿರ್ಧಾರ ಸಮರ್ಥನೀಯ, ಆಟಗಾರರ ಸುರಕ್ಷತೆಗಾಗಿ ನಿರಂತರ ಸಂಪರ್ಕ: ಕ್ರಿಕೆಟ್ ಆಸ್ಟ್ರೇಲಿಯಾ

ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣ ಹಾಗೂ ಐಪಿಎಲ್ ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯಲ್ಲಿ ಕಾಣಿಸಿಕೊಂಡ ಸೊಂಕಿನ ಹಿನ್ನೆಲೆ ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಮುಂದೂಡಿದ ನಿರ್ಧಾರವನ್ನು, ಕ್ರಿಕೆಟ್  ಆಸ್ಟ್ರೇಲಿಯಾ (ಸಿಎ) ಬೆಂಬಲಿಸಿದೆ.

published on : 4th May 2021

ಮಧ್ಯದಲ್ಲೇ ಐಪಿಎಲ್ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಯೋಜನೆಗೆ ತಣ್ಣೀರು!

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮಧ್ಯದಲ್ಲಿ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಆಸೆಗೆ ಪೆಟ್ಟು ಬಿದ್ದಿದೆ. 

published on : 3rd May 2021

ಆಸ್ಟ್ರೇಲಿಯಾ ಮಾಜಿ ಟೆಸ್ಟ್ ಕ್ರಿಕೆಟಿಗ ಸ್ಯಾಮ್ ಗ್ಯಾನನ್ ನಿಧನ

ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಸ್ಯಾಮ್ ಗ್ಯಾನನ್ ನಿಧನರಾಗಿದ್ದು ಅವರಿಗೆ 73 ವರ್ಷ ವಯಸ್ಸಾಗಿತ್ತು.

published on : 6th February 2021

ಬ್ರಿಸ್ಬೇನ್ ಟೆಸ್ಟ್: ಸ್ಥಳ ಬದಲಾವಣೆಗೆ ಟೀಂ ಇಂಡಿಯಾ ಕೋರಿಕೆ ವರದಿ ತಳ್ಳಿ ಹಾಕಿದ ಕ್ರಿಕೆಟ್ ಆಸ್ಟ್ರೇಲಿಯಾ

ಕಠಿಣ ಕ್ವಾರಂಟೈನ್ ನಿಯಮಗಳ ಕಾರಣ ಬ್ರಿಸ್ಬೇನ್ ನಲ್ಲಿ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಟೀಂ ಇಂಡಿಯಾ ಹಿಂಜರಿಯುತ್ತಿದೆ ಎಂಬಂತಹ ವರದಿಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ ಸೋಮವಾರ ತಳ್ಳಿ ಹಾಕಿದ್ದಾರೆ.

published on : 4th January 2021

ಟೆಸ್ಟ್ ಸರಣಿ: ಭಾರತಕ್ಕೆ ಅಭಿಮಾನಿಯ ವಿಡಿಯೋ ಕಂಟಕ, ರೋಹಿತ್ ಶರ್ಮಾ ಸೇರಿ 5 ಆಟಗಾರರಿಗೆ ಐಸೊಲೆಷನ್!

ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಹೌದು, ರೋಹಿತ್ ಶರ್ಮಾ, ರಿಷಬ್ ಪಂತ್ ಸೇರಿ ಐವರು ಆಟಗಾರರಿಗೆ ಐಸೋಲೇಷನ್ ಕಳುಹಿಸಲಾಗಿದೆ.

published on : 2nd January 2021

ಟೀಂ ಇಂಡಿಯಾ-ಆಸ್ಟ್ರೇಲಿಯಾ ನಡುವಿನ 3ನೇ ಪಂದ್ಯದ ಮೇಲೆ ಕರಿನೆರಳು, ಪಂದ್ಯ ನಡೆಯುವುದು ಡೌಟ್?

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ-ಟೀಂ ಇಂಡಿಯಾ ತಲಾ ಒಂದು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಸಮಬಲ ಸಾಧಿಸಿದೆ. ಈ ಮಧ್ಯೆ ಮೂರನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಹಿಂತಿರುಗಿರುವುದರಿಂದ ತಂಡದ ಬ್ಯಾಟಿಂಗ್ ಶಕ್ತಿಯು ಮತ್ತಷ್ಟು ಹೆಚ್ಚಿಸಿದೆ.

published on : 2nd January 2021

ಕೋವಿಡ್-19: ಸಿಡ್ನಿಯಲ್ಲಿ ಸಾಧ್ಯವಾಗದಿದ್ದರೆ ಮೆಲ್ಬೋರ್ನ್ ನಲ್ಲಿ ಭಾರತ-ಅಸೀಸ್ 3ನೇ ಟೆಸ್ಟ್; ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆ

ಸಿಡ್ನಿ ಯಲ್ಲಿನ  ಕೋವಿಡ್ -19 ಪರಿಸ್ಥಿತಿ ಕಾರಣಕ್ಕೆ ಮೂಲ ವೇಳಾಪಟ್ಟಿಯನ್ನೇ ಮುಂದುವರಿಸಲು ಪ್ರಯತ್ನಿಸಿದರೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಆತಿಥ್ಯ ವಹಿಸಲು ಮೆಲ್ಬೋರ್ನ್ ನಲ್ಲಿ ಸಹ ಸಿದ್ದತೆ ನಡೆಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಗುರುವಾರ ಹೇಳಿದೆ.

published on : 24th December 2020

ಪೂರ್ವ ನಿರ್ಧಾರದಂತೆ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಕ್ರಿಕೆಟ್ ಆಸ್ಟ್ರೇಲಿಯಾ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಗ್ಗೆ ಅನುಮಾನಗಳಿದ್ದು, ಪೂರ್ವ ನಿರ್ಧಾರಿತ ವೇಳಾಪಟ್ಟಿಯ ಪ್ರಕಾರ ಮೊದಲ ಟೆಸ್ಟ್ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸ್ಪಷ್ಟಪಡಿಸಿದೆ.

published on : 16th November 2020

ಕೊಹ್ಲಿ ಅನುಪಸ್ಥಿತಿಯಿಂದ ನಷ್ಟವಾಗುತ್ತದೆ: ಕ್ರಿಕೆಟ್ ಆಸ್ಟ್ರೇಲಿಯಾಗೆ ಚಾನಲ್ 7 ತರಾಟೆ

ನಾಲ್ಕು ಟೆಸ್ಟ್‌ಗಳಲ್ಲಿ 3 ಪಂದ್ಯಗಳಿಂದ ಹಿಂದೆ ಸರಿಯಲು ಭಾರತದ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ಕೈಗೊಂಡ ಬೆನ್ನಲ್ಲೇ ಈ ವಿಷಯ ಕುರಿತಂತೆ ಚರ್ಚೆಗಳು ಶುರವಾಗಿದ್ದು ಇದರ ಮಧ್ಯೆ ಆಸ್ಟ್ರೇಲಿಯಾ ಚಾನೆಲ್ ವೊಂದು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ತಿರುಗಿಬಿದ್ದಿದೆ. 

published on : 12th November 2020