• Tag results for ಖಿನ್ನತೆ

ವಿಟಮಿನ್ ಡಿ ಕೊರತೆಯಿಂದ ಖಿನ್ನತೆ ಎದುರಾಗುವ ಸಾಧ್ಯತೆ ಹೆಚ್ಚು!

ವಿಟಮಿನ್ ಡಿ ಕೊರತೆಯಿಂದ ಖಿನ್ನತೆ ಎದುರಾಗುವ ಅಪಾಯ ಹೆಚ್ಚಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ

published on : 7th December 2018

ಪ್ರಸವನಂತರದ ಖಿನ್ನತೆ ದೂರವಾಗಿಸುವ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಸವನಂತರದ ಖಿನ್ನತೆ (ಪೋಸ್ಟ್ ಪಾರ್ಟಮ್ ಡಿಪ್ರೆಶನ್) ಯನ್ನು ಅನೇಕ ಮಹಿಳೆಯರು ಎದುರಿಸುತ್ತಿರುತ್ತಾರೆ. ಬೆಳಗಿನ ಬೆಳಕಿಗೆ ಹೆಚ್ಚು ತೆರೆದುಕೊಳ್ಳುವುದರಿಂದ ಈ ರೀತಿಯ ಖಿನ್ನತೆಯನ್ನು ಕಡಿಮೆ ಮಾಡಬಹುದಾಗಿದೆ

published on : 30th September 2018

ಫೋಟೋ ಕ್ಲಿಕ್ಕಿಸಿ ಖಿನ್ನತೆಯಿಂದ ದೂರವಾಗಿ

ಫೋಟೋ, ಸೆಲ್ಫಿ ಕ್ಲಿಕ್ಕಿಸುವುದನ್ನು ಇತ್ತೀಚಿನ ದಿನಗಳಲ್ಲಿ ವ್ಯಸನವೆಂದೇ ಪರಿಗಣಿಸಲಾಗುತ್ತಿದೆ. ಆದರೆ ಲಿಮಿಟ್ ನಲ್ಲಿದ್ದರೆ ಇದರಿಂದಲೂ ಆರೋಗ್ಯಕ್ಕೆ ಪ್ರಯೋಜನವಾಗಿ ಖಿನ್ನತೆಯಿಂದ ದೂರವಾಗುವ ಮದ್ದು ಫೋಟೋ ಕ್ಲಿಕ್ಕಿಸುವುದರಲ್ಲಿದೆ ಎನ್ನುತ್ತಿದೆ ಹೊಸ ಸಂಶೋಧನೆ

published on : 3rd May 2018

ಖಿನ್ನತೆ ಕುರಿತ 5 ವಾಸ್ತವಾಂಶ, ದೂರವಾಗಿಸಲು 5 ಮಾರ್ಗಗಳು

ಖಿನ್ನತೆ ಕುರಿತ 5 ವಾಸ್ತವಾಂಶಗಳು ಹಾಗೂ ಖಿನ್ನತೆಯನ್ನು ದೂರವಾಗಿಸಲು 5 ಮಾರ್ಗಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ

published on : 31st October 2017

ಆತಂಕ ಹಾಗೂ ಖಿನ್ನತೆ ದೂರ ಮಾಡಲು 5 ಯೋಗಾಸನಗಳು

ಈ 5 ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ಆತಂಕ ಹಾಗೂ ಖಿನ್ನತೆಯನ್ನು ದೂರ ಮಾಡಲು ಸಾಧ್ಯವಿದೆ.

published on : 10th August 2017