• Tag results for ಗಂಡು ಮಗು

ನಟಿ ಮಯೂರಿ ಕ್ಯಾತರಿ ಗಂಡು ಮಗುವಿಗೆ ಜನನ

ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕನ್ನಡದ ಜನತೆಗೆ ಚಿರಪರಿಚಿತರಾದ ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

published on : 16th March 2021

ಮತ್ತೊಂದು ಗಂಡು ಮಗುವಿಗೆ ತಾಯಿಯಾದ ಬಾಲಿವುಡ್ ಬೆಬೊ, ಇಲ್ಲಿದೆ ಫೋಟೋ!

ಬಾಲಿವುಡ್‌ ಬೆಬೊ ಕರೀನಾ ಕಪೂರ್ ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

published on : 21st February 2021

'ತಾತ'ನಾದ ಸಂಭ್ರಮದಲ್ಲಿ ದೇಶದ ಅತೀ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ!

ಭಾರತದ ಅತೀ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಅಜ್ಜನಾದ ಸಂಭ್ರಮದಲ್ಲಿದ್ದಾರೆ.

published on : 10th December 2020

ಯಶ್-ರಾಧಿಕಾ ಮಗುವಿನ ನಾಮಕರಣ: ಮಗುವಿನ ಹೆಸರು ಏನು ಗೊತ್ತೆ?

ಯಶ್-ರಾಧಿಕಾ ಮಗನಿಗೆ ಏನು ಹೆಸರು ಇಡುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಈಗ ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ.

published on : 1st September 2020

ದೇವರ ಆಶೀರ್ವಾದ: ಗಂಡು ಮಗುವಿನ ಫೋಟೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶನಿವಾರ ತಮ್ಮ ಮನೆಗೆ ಆಗಮಿಸಿರುವ ನೂತನ ಗಂಡು ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

published on : 1st August 2020

ಹಾರ್ದಿಕ್ ಪಾಂಡ್ಯ-ನತಾಶ ದಂಪತಿಗೆ ಗಂಡು ಮಗು ಜನನ

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ- ನಟಿ ನತಾಶ ದಂಪತಿಗೆ ಗಂಡು ಮಗು ಜನಿಸಿದೆ. 

published on : 30th July 2020