• Tag results for ಗಣರಾಜ್ಯೋತ್ಸವ 2021

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನಸೆಳೆದ ಟ್ಯಾಬ್ಲೂಗಳು

ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ರಾಜ್ ಪಥ್ ನಲ್ಲಿ ನಡೆದ ಪರೇಡ್ ನಲ್ಲಿ ರಾಜ್ಯಗಳ ಟ್ಯಾಬ್ಲೂಗಳು ಗಮನ ಸೆಳೆದವು, ಇದೇ ಮೊದಲ ಬಾರಿಗೆ ಲಡಾಖ್ ನಿಂದ ಟ್ಯಾಬ್ಲೂ ಬಂದಿದ್ದು ವಿಶೇಷವಾಗಿತ್ತು.

published on : 26th January 2021